ಸೋಲಿನಿಂದ ಬಳಲಿ ಬೆಂಡಾದ ‘ಪಾಕ್’ ಪಾಳಯ: ಡ್ರೆಸ್ಸಿಂಗ್ ರೂಂ ಸ್ಥಿತಿ ಬಿಚ್ಚಿಟ್ಟ ಕೋಚ್ ಮೈಕ್ ಹೆಸ್ಸನ್

ಹೊಸದಿಗಂತ ಡಿಜಿಟಲ್ ಡೆಸ್ಕ್: T20 ವಿಶ್ವಕಪ್ 2026 ಪಂದ್ಯದಲ್ಲಿ 61 ರನ್ ಅಂತರದ ಸೋಲು ಕಂಡ ಪಾಕಿಸ್ತಾನ ತಂಡದ ಪಾಳಯದಲ್ಲಿ ನಿರಾಶೆ ಮಡುಗಟ್ಟಿದೆ. ಈ ಸೋಲಿನ ಬಳಿಕ ತಂಡದ ಸ್ಥಿತಿ ಹೇಗಿದೆ ಎಂಬುದನ್ನು ಮುಖ್ಯ ಕೋಚ್ ಮೈಕ್ ಹೆಸ್ಸನ್ ವಿವರಿಸಿದ್ದಾರೆ ಇಲ್ಲಿ ನೋಡಿ. ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲ ಆಟಗಾರರೂ ತುಂಬಾ ನೊಂದಿದ್ದಾರೆ. ಭಾರತ ವಿರುದ್ಧದ ಪಂದ್ಯ ಪಾಕಿಸ್ತಾನಕ್ಕೆ ಎಷ್ಟು ಮಹತ್ವದ್ದೋ ಎಲ್ಲರಿಗೂ ಗೊತ್ತಿದೆ. ಅದರಿಂದಲೇ ಸೋಲು ಅವರನ್ನು ಬೇಸರಗೊಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಂದ್ಯಕ್ಕೂ ಮುನ್ನ … Continue reading ಸೋಲಿನಿಂದ ಬಳಲಿ ಬೆಂಡಾದ ‘ಪಾಕ್’ ಪಾಳಯ: ಡ್ರೆಸ್ಸಿಂಗ್ ರೂಂ ಸ್ಥಿತಿ ಬಿಚ್ಚಿಟ್ಟ ಕೋಚ್ ಮೈಕ್ ಹೆಸ್ಸನ್