ಪಾಕಿಸ್ತಾನ್ ನ್ಯಾಷನಲ್ T20: ಅಸಾದ್ ಅಖ್ತರ್ ನೋ ಬಾಲ್ ಗೆ ಫಿಕ್ಸಿಂಗ್ ಅನುಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯಾಷನಲ್ ಟಿ20 ಕಪ್ ಟೂರ್ನಿಯಲ್ಲಿ ಲಾಹೋರ್ ಹಾಗೂ ಕರಾಚಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರಾಚಿ ವೇಗಿ ಅಸಾದ್ ಅಖ್ತರ್ ಎಸೆದ ನೋ ಬಾಲ್ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಪೇಶಾವರ್ ಅರ್ಬಾಬ್ ನಿಯಾಜ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅಸಾದ್ ಕ್ರೀಸ್ನಿಂದ ಸರಾಸರಿ ಒಂದು ಅಡಿ ಮುಂದೆ ಕಾಲಿಟ್ಟು ನೋ ಬಾಲ್ ಎಸೆದಿದ್ದು, ಸ್ಪಾಟ್ ಫಿಕ್ಸಿಂಗ್ ಅನುಮಾನ ಹುಟ್ಟಿಸಿದೆ. ಇದನ್ನೂ ಓದಿ: ಈ ಪಂದ್ಯದಲ್ಲಿ ಅಸಾದ್ ಕೇವಲ ಒಂದು ಓವರ್ ಬೌಲಿಂಗ್ … Continue reading ಪಾಕಿಸ್ತಾನ್ ನ್ಯಾಷನಲ್ T20: ಅಸಾದ್ ಅಖ್ತರ್ ನೋ ಬಾಲ್ ಗೆ ಫಿಕ್ಸಿಂಗ್ ಅನುಮಾನ