ಟಿ20 ವಿಶ್ವಕಪ್ ನಿಂದ ಪಾಕ್ ಔಟ್: ಸೋತಿದ್ದಕ್ಕೆ ಆಟಗಾರರಿಗೆ 50 ಲಕ್ಷ ದಂಡ ಹಾಕಿದ ಪಿಸಿಬಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ತಂಡದ ನಿರಾಶಾಜನಕ ಪ್ರದರ್ಶನದ ಬಳಿಕ ಪಿಸಿಬಿ ಕಠಿಣ ಕ್ರಮ ಕೈಗೊಂಡಿದೆ. ಸೂಪರ್-8 ಹಂತದಲ್ಲೇ ಹೊರಬಿದ್ದ ಹಿನ್ನೆಲೆಯಲ್ಲಿ ತಂಡದ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವರದಿಗಳ ಪ್ರಕಾರ, ಈ ಮೊತ್ತವನ್ನು ಆಟಗಾರರ ಸಂಬಳ ಹಾಗೂ ಪಂದ್ಯ ಶುಲ್ಕದಿಂದಲೇ ಕಡಿತಗೊಳಿಸಲಾಗುತ್ತದೆ. ಗುಂಪು ಹಂತದಲ್ಲಿ ಪಾಕಿಸ್ತಾನ ನೆದರ್ಲ್ಯಾಂಡ್ಸ್ ವಿರುದ್ಧ ಸಂಕಷ್ಟದ ಗೆಲುವಿನಿಂದ ಅಭಿಯಾನ ಆರಂಭಿಸಿತು. ಬಳಿಕ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಜಯ ಸಾಧಿಸಿದರೂ, … Continue reading ಟಿ20 ವಿಶ್ವಕಪ್ ನಿಂದ ಪಾಕ್ ಔಟ್: ಸೋತಿದ್ದಕ್ಕೆ ಆಟಗಾರರಿಗೆ 50 ಲಕ್ಷ ದಂಡ ಹಾಕಿದ ಪಿಸಿಬಿ!