ಆಪರೇಷನ್ ಸಿಂದೂರ್ ವೇಳೆ ನಾಶವಾಗಿದ್ದ ಮುರಿದ್ ವಾಯುನೆಲೆ ಕಟ್ಟಡ ನೆಲಸಮ ಮಾಡಿದ ಪಾಕಿಸ್ತಾನ!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸೇನೆ ಕಳೆದ ವರ್ಷ ನಡೆಸಿದ ಆಪರೇಷನ್ ಸಿಂದೂರ್ ಸೇನಾ ಕಾರ್ಯಾಚರಣೆ ವೇಳೆ ದಾಳಿಗೊಳಗಾಗಿ ಬಹುತೇಕ ನಾಶವಾಗಿದ್ದ ಪಾಕಿಸ್ತಾನದ ಮುರಿದ್ ವಾಯು ನೆಲೆ ಕಟ್ಟಡವನ್ನು ಪಾಕಿಸ್ತಾನ ಸಂಪೂರ್ಣ ನೆಲಸಮ ಮಾಡಿ ತೆರವು ಮಾಡಿದೆ. ಚಕ್ವಾಲ್ ಬಳಿಯ ತನ್ನ ಪ್ರಮುಖ ಮುರಿದ್ ವಾಯುನೆಲೆಯಲ್ಲಿ ಪ್ರಮುಖ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಪುನಃಸ್ಥಾಪಿಸಲು ಪಾಕಿಸ್ತಾನ ವಾಯುಪಡೆ ನಡೆಸಿದ ಪ್ರಯತ್ನಗಳು ವಿಫಲವಾಗಿವೆ . ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದ್ದು, ಉಪಗ್ರಹ ಚಿತ್ರಗಳು ಸ್ಪಷ್ಟಪಡಿಸಿವೆ. … Continue reading ಆಪರೇಷನ್ ಸಿಂದೂರ್ ವೇಳೆ ನಾಶವಾಗಿದ್ದ ಮುರಿದ್ ವಾಯುನೆಲೆ ಕಟ್ಟಡ ನೆಲಸಮ ಮಾಡಿದ ಪಾಕಿಸ್ತಾನ!
Copy and paste this URL into your WordPress site to embed
Copy and paste this code into your site to embed