ಸೋತೂ ಸೋತೂ ಸುಸ್ತಾದ ಪಾಕಿಸ್ತಾನ: ಸಿಟ್ಟಲ್ಲಿ ಟಿವಿ ಒಡೆದು ಹಾಕಿದ ಪಾಕ್‌ ಅಭಿಮಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಿನ್ನೆ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಮತ್ತೆ ಪಾಕಿಸ್ತಾನ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದೆ. ಭಾರತದ ವಿರುದ್ಧ ಗೆಲ್ಲಲೇ ಇಲ್ಲವಲ್ಲ ಎನ್ನುವ ಬೇಸರಕ್ಕೆ ಪಾಕ್‌ ಅಭಿಮಾನಿಯೊಬ್ಬ ತನ್ನ ಟಿವಿಯನ್ನೇ ಒಡೆದುಹಾಕಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಪಾಕಿಸ್ತಾನ ತಂಡದ ಜೆರ್ಸಿ ತೊಟ್ಟ ಅಭಿಮಾನಿ ತಂಡ ಸೋಲುತ್ತಿದ್ದಂತೆ ಆಕ್ರೋಶಗೊಂಡು ಟಿವಿಯನ್ನು ಎಸೆದು ಆ ನಂತರ ಬ್ಯಾಟ್‌ನಿಂದ ಟಿವಿಯನ್ನು ಪುಡಿ-ಪುಡಿ ಮಾಡಿದ್ದಾನೆ. ಇದೊಂದು ಪಂದ್ಯ, ಸೋಲು–ಗೆಲುವನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹಲವರು … Continue reading ಸೋತೂ ಸೋತೂ ಸುಸ್ತಾದ ಪಾಕಿಸ್ತಾನ: ಸಿಟ್ಟಲ್ಲಿ ಟಿವಿ ಒಡೆದು ಹಾಕಿದ ಪಾಕ್‌ ಅಭಿಮಾನಿ