ಪಾಕ್ ಆರ್ಥಿಕ ಕುಸಿತ | ನಮ್ಮ ತಲೆಗಳು ಅವಮಾನದಿಂದ ತಗ್ಗಿವೆ ಎಂದ ಶೆಹಬಾಜ್ ಷರೀಫ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ಆರ್ಥಿಕ ಸ್ಥಿತಿ ಅತ್ಯಂತ ಸಂಕಷ್ಟಕರ ಹಂತಕ್ಕೆ ತಲುಪಿರುವುದನ್ನು ಪ್ರಧಾನಿ ಶೆಹಬಾಜ್ ಷರೀಫ್ ಸ್ವತಃ ಒಪ್ಪಿಕೊಂಡಿದ್ದಾರೆ. ದೇಶದ ಆರ್ಥಿಕ ದುಸ್ಥಿತಿಯನ್ನು ವಿವರಿಸಿದ ಅವರು, ಪಾಕಿಸ್ತಾನವು ಮಿತ್ರ ರಾಷ್ಟ್ರಗಳನ್ನು ಭೇಟಿಯಾದಾಗ ಸಹಾಯ ಕೇಳಲು ಬಂದಿದ್ದೇವೆ ಎಂಬ ಭಾವನೆ ಅವರಿಗೆ ಮೂಡುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಸಾಲದ ಭಾರದಿಂದಾಗಿ ನಮ್ಮ ತಲೆಗಳು ಅವಮಾನದಿಂದ ತಗ್ಗಿವೆ ಎಂದು ಅವರು ಹೇಳಿದ್ದಾರೆ. ಪರಮಾಣು ಶಕ್ತಿಯ ರಾಷ್ಟ್ರವಾಗಿದ್ದರೂ, ಸಣ್ಣ ಆರ್ಥಿಕ ಅಗತ್ಯಗಳಿಗೂ ಇತರರ ಅವಲಂಬನೆ ಅನಿವಾರ್ಯವಾಗಿರುವುದು ಪಾಕಿಸ್ತಾನಕ್ಕೆ ದೊಡ್ಡ ವಿಪರ್ಯಾಸವಾಗಿದೆ. … Continue reading ಪಾಕ್ ಆರ್ಥಿಕ ಕುಸಿತ | ನಮ್ಮ ತಲೆಗಳು ಅವಮಾನದಿಂದ ತಗ್ಗಿವೆ ಎಂದ ಶೆಹಬಾಜ್ ಷರೀಫ್
Copy and paste this URL into your WordPress site to embed
Copy and paste this code into your site to embed