ಅಂಕೋಲಾದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಪ್ಯಾಲೆಸ್ಟೈನ್‌ ಧ್ವಜ ಪ್ರದರ್ಶನ: ಪೊಲೀಸರಿಂದ ಕ್ರಮ

ಹೊಸದಿಗಂತ ವರದಿ ಅಂಕೋಲಾ: ತಾಲೂಕಿನಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರ ಗುಂಪೂಂದು ಪ್ಯಾಲೆಸ್ಟೈನ್ ಧ್ವಜ ಹಾರಿಸುತ್ತ ಇಸ್ರೇಲ್ ವಿರುದ್ಧ ಆಕ್ರೋಶಭರಿತವಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದು ವಿಷಯ ಗಮನಕ್ಕೆ ಬರುತ್ತಿದ್ದಂತೆ ಅಂಕೋಲಾ ಪೊಲೀಸರು ಧ್ವಜ ಹಾರಿಸುತ್ತಿದ್ದ ಯುವಕನಿಂದ ಧ್ವಜವನ್ನು ವಶಕ್ಕೆ ಪಡೆದರು. ಬೊಬ್ರವಾಡದ ಜಾಮಿಯಾ ಮಸೀದಿಯ ಬಳಿಯಿಂದ ಆರಂಭಗೊಂಡ ಈದ್ ಮಿಲಾದ್  ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತೆರಳಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ತಂಡವೊಂದು ಇಸ್ರೆಲ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿತ್ತು. ತಂಡದಲ್ಲಿ ಯುವಕನೋರ್ವ ಪ್ಯಾಲೆಸ್ಟೈನ್ … Continue reading ಅಂಕೋಲಾದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಪ್ಯಾಲೆಸ್ಟೈನ್‌ ಧ್ವಜ ಪ್ರದರ್ಶನ: ಪೊಲೀಸರಿಂದ ಕ್ರಮ