ಪಲ್ಯ, ಗ್ರೇವಿ & More 39 | ಹೂಕೋಸಿನಿಂದ ಗೋಬಿಮಂಚೂರಿ ಮಾತ್ರ ಅಲ್ಲ, ಟೇಸ್ಟಿ ಪಲ್ಯನೂ ಮಾಡ್ಬಹುದು
ಹೂಕೋಸು ಅಂದ್ರೆ ಎಲ್ಲರಿಗೂ ಮೊದಲಿಗೆ ನೆನಪಾಗೋದು ಗೋಬಿಮಂಚೂರಿ. ಆದರೆ ಅದೇ ಹೂಕೋಸಿನಿಂದ ಮನೆಯಲ್ಲೇ ಸರಳವಾಗಿ, ರುಚಿಯಾಗಿ ಪಲ್ಯ ಮಾಡ್ಕೊಂಡ್ರೆ ಅನ್ನಕ್ಕೆ ಸೂಪರ್ ಸೈಡ್ ಡಿಶ್ ಆಗುತ್ತೆ. ಬೇಕಾಗುವ ಪದಾರ್ಥಗಳು ಹೂಕೋಸು – 1ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)ಹಸಿಮೆಣಸು – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಅರಿಶಿಣ – ಸ್ವಲ್ಪಮೆಣಸಿನ ಪುಡಿ – 1 ಟೀ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಸಾಸಿವೆ, ಜೀರಿಗೆ – ಒಗ್ಗರಣೆಗೆಕರಿಬೇವು – ಸ್ವಲ್ಪಎಣ್ಣೆ – 2 ಟೇಬಲ್ ಸ್ಪೂನ್ಕೊತ್ತಂಬರಿ ಸೊಪ್ಪು … Continue reading ಪಲ್ಯ, ಗ್ರೇವಿ & More 39 | ಹೂಕೋಸಿನಿಂದ ಗೋಬಿಮಂಚೂರಿ ಮಾತ್ರ ಅಲ್ಲ, ಟೇಸ್ಟಿ ಪಲ್ಯನೂ ಮಾಡ್ಬಹುದು
Copy and paste this URL into your WordPress site to embed
Copy and paste this code into your site to embed