ಪಲ್ಯ, ಗ್ರೇವಿ & More 4| ಮಶ್ರೂಮ್ ಗ್ರೇವಿ ಈ ರೀತಿ ಒಮ್ಮೆ ಮಾಡಿ, ನಾಳೆನೂ ಇದೇ ಬೇಕು ಅಂತ ಕೇಳ್ತಾರೆ ನೋಡಿ!

ಹೋಟೆಲ್‌ಗಳಲ್ಲಿ ಸಿಗುವಂತೆ ರುಚಿಯಾದ, ಮೃದುವಾದ ಮಶ್ರೂಮ್ ಗ್ರೇವಿಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಚಪಾತಿ, ರೋಟಿ, ನಾನ್ ಅಥವಾ ಅನ್ನದ ಜೊತೆ ಚೆನ್ನಾಗಿ ಹೊಂದುತ್ತದೆ. ಕಡಿಮೆ ಸಮಯದಲ್ಲಿ ತಯಾರಾಗುವ ಈ ವೆಜ್ ಡಿಶ್, ಮಶ್ರೂಮ್ ಪ್ರಿಯರಿಗೆ ತುಂಬಾ ಇಷ್ಟವಾಗುತ್ತೆ. ಬೇಕಾಗುವ ಪದಾರ್ಥಗಳು: ಮಶ್ರೂಮ್ – 200 ಗ್ರಾಂಈರುಳ್ಳಿ – 2ಟೊಮಾಟೊ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಹಸಿ ಮೆಣಸಿನಕಾಯಿ – 2ಅರಿಶಿನ – ¼ ಟೀ ಸ್ಪೂನ್ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್ಧನಿಯಾ … Continue reading ಪಲ್ಯ, ಗ್ರೇವಿ & More 4| ಮಶ್ರೂಮ್ ಗ್ರೇವಿ ಈ ರೀತಿ ಒಮ್ಮೆ ಮಾಡಿ, ನಾಳೆನೂ ಇದೇ ಬೇಕು ಅಂತ ಕೇಳ್ತಾರೆ ನೋಡಿ!