ಪಲ್ಯ, ಗ್ರೇವಿ & More 46 | ಒಂದು ಸಲ ಈ ರೀತಿ ಬೇಬಿಕಾರ್ನ್ ಪಲ್ಯ ಮಾಡಿದ್ರೆ ಎಲ್ಲರಿಗೂ ಇದು ಫೇವರಿಟ್ ಆಗೋದು ಖಂಡಿತ

ಸಾಧಾರಣ ಆಲೂ, ಬೀನ್ಸ್ ಪಲ್ಯಗಳನ್ನು ಬಿಡಿ… ಇಂದು ಸ್ವಲ್ಪ ಡಿಫರೆಂಟ್ ಟ್ರೈ ಮಾಡೋಣ! ಬೇಬಿಕಾರ್ನ್ ಬಳಸಿ ಈ ಸ್ಪೆಷಲ್ ಪಲ್ಯ ಮಾಡಿದ್ರೆ, ಊಟಕ್ಕೆ ಹೊಸ ರುಚಿ ಸೇರುತ್ತೆ. ಮಾಡೋದೂ ಸುಲಭ, ಟೇಸ್ಟ್ ಮಾತ್ರ ಸೂಪರ್ ಹಿಟ್! ಬೇಕಾಗುವ ಪದಾರ್ಥಗಳು: ಬೇಬಿಕಾರ್ನ್ 200 ಗ್ರಾಂ, ಒಂದು ಈರುಳ್ಳಿ, 1 ಟೊಮ್ಯಾಟೊ, 2 ಹಸಿಮೆಣಸು, ಒಂದು ಟೀ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ 1 ಟೀ ಸ್ಪೂನ್, ಹಳದಿ ಚಿಟಿಕೆ, ಗರಂ ಮಸಾಲಾ ಅರ್ಧ ಟೀ ಸ್ಪೂನ್, ಉಪ್ಪು … Continue reading ಪಲ್ಯ, ಗ್ರೇವಿ & More 46 | ಒಂದು ಸಲ ಈ ರೀತಿ ಬೇಬಿಕಾರ್ನ್ ಪಲ್ಯ ಮಾಡಿದ್ರೆ ಎಲ್ಲರಿಗೂ ಇದು ಫೇವರಿಟ್ ಆಗೋದು ಖಂಡಿತ