ಪಲ್ಯ, ಗ್ರೇವಿ & More 53 | ಚಪಾತಿ ಜೊತೆ ತಿನ್ನೋಕೇ ಈ ಸಿಂಪಲ್ ಭುರ್ಜಿ ರೆಸಿಪಿ ಟ್ರೈ ಮಾಡಿ

ಬೆಳಗ್ಗೆ ಗಡಿಬಿಡಿಯಲ್ಲಿ ಬೇಗನೆ ತಯಾರಿಸಬಹುದಾದ, ಜೊತೆಗೆ ಹೊಟ್ಟೆ ತುಂಬುವ ಬ್ರೇಕ್‌ಫಾಸ್ಟ್ ಬೇಕೆಂದರೆ ಪನೀರ್ ಭುರ್ಜಿ ಬೆಸ್ಟ್. ಬಿಸಿ ಬಿಸಿ ಚಪಾತಿಯ ಜೊತೆ ಇದನ್ನು ಸರ್ವ್ ಮಾಡಿದರೆ ಮನೆಯವರಿಗೂ ತುಂಬ ಇಷ್ಟವಾಗುತ್ತದೆ. ಕೇವಲ 10 ನಿಮಿಷಗಳಲ್ಲಿ ಈ ರುಚಿಯಾದ ಡಿಶ್ ರೆಡಿ ಮಾಡಬಹುದು. ಬೇಕಾಗುವ ಪದಾರ್ಥಗಳು ಪನೀರ್ – 200 ಗ್ರಾಂಈರುಳ್ಳಿ – 1 ಸಣ್ಣದು (ಸಣ್ಣವಾಗಿ ಕತ್ತರಿಸಿದ್ದು)ಟೊಮ್ಯಾಟೊ – 1ಹಸಿಮೆಣಸಿನಕಾಯಿ – 1 ಅಥವಾ 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಅರಿಶಿನ – ಚಿಟಿಕೆಮೆಣಸಿನ ಪುಡಿ … Continue reading ಪಲ್ಯ, ಗ್ರೇವಿ & More 53 | ಚಪಾತಿ ಜೊತೆ ತಿನ್ನೋಕೇ ಈ ಸಿಂಪಲ್ ಭುರ್ಜಿ ರೆಸಿಪಿ ಟ್ರೈ ಮಾಡಿ