ಪಲ್ಯ, ಗ್ರೇವಿ & More 100 | ಅನ್ನದ ಜೊತೆಗೆ ಸಖತ್ ರುಚಿ ಕೊಡುತ್ತೆ ಈ ಮನೆ ಸ್ಟೈಲ್ ಹೆಸರುಬೇಳೆ ತೊವ್ವೆ

ಸರಳ ಪದಾರ್ಥಗಳಿಂದ ತಯಾರಾಗುವ ಹೆಸರುಬೇಳೆ ತೊವ್ವೆ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದಾಗಿದೆ. ಬಿಸಿ ಅನ್ನ, ತುಪ್ಪ ಹಾಗೂ ಪಲ್ಯದ ಜೊತೆ ಇದನ್ನು ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಬೇಕಾಗುವ ಪದಾರ್ಥಗಳು ಹೆಸರುಬೇಳೆ – 1 ಕಪ್ನೀರು – 2 ರಿಂದ 3 ಕಪ್ಹಸಿಮೆಣಸಿನಕಾಯಿ – 2 ರಿಂದ 3ಅರಿಶಿನ – ½ ಚಮಚಉಪ್ಪು – ರುಚಿಗೆ ತಕ್ಕಷ್ಟು ಒಗ್ಗರಣೆಗೆ ತುಪ್ಪ ಅಥವಾ ಎಣ್ಣೆ – 2 ಚಮಚಸಾಸಿವೆ – 1 ಚಮಚಜೀರಿಗೆ – ½ ಚಮಚಇಂಗು – … Continue reading ಪಲ್ಯ, ಗ್ರೇವಿ & More 100 | ಅನ್ನದ ಜೊತೆಗೆ ಸಖತ್ ರುಚಿ ಕೊಡುತ್ತೆ ಈ ಮನೆ ಸ್ಟೈಲ್ ಹೆಸರುಬೇಳೆ ತೊವ್ವೆ