ಪಲ್ಯ, ಗ್ರೇವಿ & More 11 | ಢಾಬಾ ಸ್ಟೈಲ್ ಪಾಲಕ್ ಪನೀರ್ ರೆಸಿಪಿ ಇಲ್ಲಿದೆ! ಒಮ್ಮೆ ಟ್ರೈ ಮಾಡಿ
ಢಾಬಾ ಸ್ಟೈಲ್ ಪಾಲಕ್ ಪನೀರ್ ಅಂದ್ರೆ ಗಟ್ಟಿಯಾದ ಗ್ರೇವಿ ಮತ್ತು ಸಾಫ್ಟ್ ಪನೀರ್ ತುಂಡುಗಳ ಕಾಂಬಿನೇಶನ್. ಉತ್ತರ ಭಾರತದ ಢಾಬಾಗಳಲ್ಲಿ ಸಿಗುವ ರುಚಿ ಈಗ ಮನೆಯಲ್ಲಿ ಕೂಡ ಸುಲಭವಾಗಿ ಮಾಡಬಹುದು. ಚಪಾತಿ, ನಾನ್ ಅಥವಾ ಜೀರಾ ರೈಸ್ ಜೊತೆ ಸವಿದರೆ ತುಂಬಾ ರುಚಿಯಾಗಿರುತ್ತೆ. ಬೇಕಾಗುವ ಪದಾರ್ಥಗಳು ಪಾಲಕ್ ಸೊಪ್ಪು – 2 ಕಪ್ (ಸ್ವಚ್ಛವಾಗಿ ತೊಳೆದು ಕತ್ತರಿಸಿದ್ದು)ಪನೀರ್ – 200 ಗ್ರಾಂಈರುಳ್ಳಿ – 1ಟೊಮೇಟೊ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಹಸಿಮೆಣಸಿನಕಾಯಿ – 1ಮೆಣಸಿನ ಪುಡಿ … Continue reading ಪಲ್ಯ, ಗ್ರೇವಿ & More 11 | ಢಾಬಾ ಸ್ಟೈಲ್ ಪಾಲಕ್ ಪನೀರ್ ರೆಸಿಪಿ ಇಲ್ಲಿದೆ! ಒಮ್ಮೆ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed