ಪಲ್ಯ, ಗ್ರೇವಿ & More 13 | ಒಮ್ಮೆ ತಿಂದ್ರೆ ಪದೇ ಪದೇ ಮಾಡ್ಕೊಂಡು ತಿಂತೀರ ಈ ಬೇಬಿ ಕಾರ್ನ್ ಫ್ರೈ ಮಸಾಲಾ!
ಸ್ನ್ಯಾಕ್ಸ್ ಆಗಿ ತಿನ್ನೋದಕ್ಕೂ, ಚಪಾತಿ–ಅನ್ನಕ್ಕೆ ಸೈಡ್ ಡಿಷ್ ಆಗಿ ಸರ್ವ್ ಮಾಡೋದಕ್ಕೂ ಸೂಪರ್ ಆಯ್ಕೆ ಎಂದರೆ ಬೇಬಿ ಕಾರ್ನ್ ಫ್ರೈ ಮಸಾಲಾ. ಹೊರಗೆ ಸ್ವಲ್ಪ ಕ್ರಿಸ್ಪಿ, ಒಳಗೆ ಸಾಫ್ಟ್ ಟೆಕ್ಸ್ಚರ್ — ಮಸಾಲೆಯ ಸುವಾಸನೆ ಸೇರಿ ತುಂಬಾ ರುಚಿಯಾಗಿರುತ್ತದೆ. ಬೇಕಾಗುವ ಪದಾರ್ಥಗಳು ಬೇಬಿ ಕಾರ್ನ್ – 200 ಗ್ರಾಂಈರುಳ್ಳಿ – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಅರಿಶಿನ – ¼ ಚಮಚಮೆಣಸಿನ ಪುಡಿ – 1 ಚಮಚಧನಿಯಾ ಪುಡಿ – 1 ಚಮಚಗರಂ ಮಸಾಲಾ – ½ … Continue reading ಪಲ್ಯ, ಗ್ರೇವಿ & More 13 | ಒಮ್ಮೆ ತಿಂದ್ರೆ ಪದೇ ಪದೇ ಮಾಡ್ಕೊಂಡು ತಿಂತೀರ ಈ ಬೇಬಿ ಕಾರ್ನ್ ಫ್ರೈ ಮಸಾಲಾ!
Copy and paste this URL into your WordPress site to embed
Copy and paste this code into your site to embed