ಪಲ್ಯ, ಗ್ರೇವಿ & More 15 | ಈ ರೀತಿಯ ಈರುಳ್ಳಿ ಗೊಜ್ಜು ತಿಂದೇ ಇರ್ಲಿಕ್ಕಿಲ್ಲ! ದೋಸೆ, ಚಪಾತಿಗೆ ಸೂಪರ್ ಆಗಿರುತ್ತೆ

ದೋಸೆ, ಚಪಾತಿ, ರೊಟ್ಟಿಗೆ ಒಂದೇ ತರಹದ ಚಟ್ನಿ ತಿಂದು ಸಾಕಾಗಿದ್ಯಾ? ಹಾಗಿದ್ರೆ ಒಮ್ಮೆ ಈ ಸವಿಯಾದ ಈರುಳ್ಳಿ ಗೊಜ್ಜು ಟ್ರೈ ಮಾಡಿ. ಸಿಹಿ–ಖಾರ–ಹುಳಿ ರುಚಿಯ ಮಿಶ್ರಣದಿಂದ ಈ ಗೊಜ್ಜು ತಿಂಡಿಗೆ ಹೊಸ ರುಚಿ ಕೊಡುತ್ತೆ. ಬೇಕಾಗುವ ಸಾಮಗ್ರಿಗಳು: ದೊಡ್ಡ ಈರುಳ್ಳಿ – 3ಟೊಮೇಟೊ – 1ಹಸಿಮೆಣಸು – 2ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್ಹುಣಸೆ ಹಣ್ಣು ರಸ – 2 ಟೇಬಲ್ ಸ್ಪೂನ್ಬೆಲ್ಲ – ಚಿಕ್ಕ ತುಂಡುಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – 2 … Continue reading ಪಲ್ಯ, ಗ್ರೇವಿ & More 15 | ಈ ರೀತಿಯ ಈರುಳ್ಳಿ ಗೊಜ್ಜು ತಿಂದೇ ಇರ್ಲಿಕ್ಕಿಲ್ಲ! ದೋಸೆ, ಚಪಾತಿಗೆ ಸೂಪರ್ ಆಗಿರುತ್ತೆ