ಪಲ್ಯ, ಗ್ರೇವಿ & More 20 | ಅಬ್ಬಬ್ಬಾ! ಎಂಥಾ ರುಚಿ ಈ ಬಟರ್ ಮಶ್ರೂಮ್ ಮಸಾಲಾ

ಹೋಟೆಲ್ ಸ್ಟೈಲ್ ರುಚಿ ಮನೆಯಲ್ಲಿ ಸಿಗಬೇಕೆಂದರೆ ಈ ಬಟರ್ ಮಶ್ರೂಮ್ ಮಸಾಲಾ ಒಮ್ಮೆ ಟ್ರೈ ಮಾಡಲೇಬೇಕು. ಸಾಫ್ಟ್ ಮಶ್ರೂಮ್, ಬೆಣ್ಣೆಯ ಸುವಾಸನೆ ಮತ್ತು ಕ್ರೀಮಿ ಮಸಾಲಾ, ರಿಚ್ ಗ್ರೇವಿ ಟೇಸ್ಟ್. ಚಪಾತಿ, ರೊಟ್ಟಿ, ನಾನ್ ಅಥವಾ ಜೀರಿಗೆ ರೈಸ್ ಜೊತೆ ಸರ್ವ್ ಮಾಡಿದರೆ ಸಖತ್ ರುಚಿ. ಬೇಕಾಗುವ ಪದಾರ್ಥಗಳು ಮಶ್ರೂಮ್ – 200 ಗ್ರಾಂಬೆಣ್ಣೆ – 2 ಟೇಬಲ್ ಸ್ಪೂನ್ಈರುಳ್ಳಿ – 2ಟೊಮೇಟೊ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಮೆಣಸಿನ ಪುಡಿ – 1 … Continue reading ಪಲ್ಯ, ಗ್ರೇವಿ & More 20 | ಅಬ್ಬಬ್ಬಾ! ಎಂಥಾ ರುಚಿ ಈ ಬಟರ್ ಮಶ್ರೂಮ್ ಮಸಾಲಾ