ಪಲ್ಯ, ಗ್ರೇವಿ & More 21 | ಚಪಾತಿ ಪೂರಿಗೆ ಸೂಪರ್ ಈ ಪನೀರ್ ಭುರ್ಜಿ ಗ್ರೇವಿ

ಮನೆಯಲ್ಲಿ ಬೇಗ ಮಾಡಬಹುದಾದ, ರುಚಿ ಮತ್ತು ಪೌಷ್ಟಿಕಾಂಶ ತುಂಬಿದ ಡಿಶ್ ಬೇಕಾ? ಆಗ ಈ ಪನೀರ್ ಭುರ್ಜಿ ಗ್ರೇವಿ ಟ್ರೈ ಮಾಡಿ. ಚಪಾತಿ, ರೊಟ್ಟಿ, ಪೂರಿ ಅಥವಾ ಅನ್ನದ ಜೊತೆ ಅದ್ಭುತವಾಗಿ ಸವಿಯಬಹುದು. ಬೇಕಾಗುವ ಸಾಮಗ್ರಿಗಳು: ಪನೀರ್ – 200 ಗ್ರಾಂ (ತುರಿದದ್ದು)ಈರುಳ್ಳಿ – 2 (ಸಣ್ಣವಾಗಿ ಕತ್ತರಿಸಿದ)ಟೊಮಾಟೊ – 2 (ಚೂರು ಮಾಡಿದ)ಹಸಿಮೆಣಸಿನಕಾಯಿ – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಅರಿಶಿಣ – ¼ ಚಮಚಮೆಣಸಿನಪುಡಿ – 1 ಚಮಚಧನಿಯಾ ಪುಡಿ – 1 ಚಮಚಗರಂ … Continue reading ಪಲ್ಯ, ಗ್ರೇವಿ & More 21 | ಚಪಾತಿ ಪೂರಿಗೆ ಸೂಪರ್ ಈ ಪನೀರ್ ಭುರ್ಜಿ ಗ್ರೇವಿ