ಪಲ್ಯ, ಗ್ರೇವಿ & More 23 | ಪೂರಿ, ಚಪಾತಿಗೆ ಹೇಳಿ ಮಾಡಿಸಿದ ಜೋಡಿ ಈ ಪಂಜಾಬಿ ಸ್ಟೈಲ್ ಚೋಲೆ ಮಸಾಲಾ
ಉತ್ತರ ಭಾರತದ ಖಾಸಗಿ ರುಚಿಯನ್ನು ಮನೆಯಲ್ಲಿ ಸವಿಯಬೇಕು ಅನ್ನೋರಿಗೆ ಪಂಜಾಬಿ ಸ್ಟೈಲ್ ಚೋಲೆ ಮಸಾಲಾ ತಿನ್ನಿಸಿ. ಚಪಾತಿ, ಪೂರಿ ಅಥವಾ ಅನ್ನದ ಜೊತೆಗೆ ಸವಿಯಲು ಈ ಚೋಲೆ ಮಸಾಲಾ ಅದ್ಭುತ ಜೋಡಿ. ಈಗ ಮನೆಯಲ್ಲೇ ಸಿಂಪಲ್ ಆಗಿ ಹೇಗೆ ಮಾಡೋದು ನೋಡೋಣ. ಬೇಕಾಗುವ ಸಾಮಗ್ರಿಗಳು ಕಾಬುಲ್ ಕಡಲೆ – 1 ಕಪ್ (ರಾತ್ರಿ ಪೂರ್ತಿ ನೆನೆಸಿದದ್ದು)ಈರುಳ್ಳಿ – 2ಟೊಮ್ಯಾಟೊ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಹಸಿಮೆಣಸಿನಕಾಯಿ – 1ಅರಿಶಿನ ಪುಡಿ – ½ ಟೀ … Continue reading ಪಲ್ಯ, ಗ್ರೇವಿ & More 23 | ಪೂರಿ, ಚಪಾತಿಗೆ ಹೇಳಿ ಮಾಡಿಸಿದ ಜೋಡಿ ಈ ಪಂಜಾಬಿ ಸ್ಟೈಲ್ ಚೋಲೆ ಮಸಾಲಾ
Copy and paste this URL into your WordPress site to embed
Copy and paste this code into your site to embed