ಪಲ್ಯ, ಗ್ರೇವಿ & More 26 | ಸ್ವಲ್ಪ ಸ್ವಲ್ಪ ತರಕಾರಿ ಉಳ್ದಿದ್ರೆ ಅದ್ರಿಂದ ಮಿಕ್ಸ್ ವೆಜಿಟೇಬಲ್ ಪಲ್ಯ ರೆಡಿ ಮಾಡಿ

ಮನೆಯಲ್ಲಿ ಸ್ವಲ್ಪ ಸ್ವಲ್ಪ ತರಕಾರಿ ಉಳ್ದಿದ್ರೆ ಅದ್ರಿಂದ ಮಿಕ್ಸ್ ವೆಜಿಟೇಬಲ್ ಪಲ್ಯ ಮಾಡಿ. ವಿವಿಧ ತರಕಾರಿಗಳ ಪೌಷ್ಟಿಕಾಂಶ ಮತ್ತು ರುಚಿ ಒಂದೇ ಪದಾರ್ಥದಲ್ಲಿ ಸಿಗುತ್ತದೆ. ಚಪಾತಿ, ಪೂರಿ, ಅನ್ನ–ಸಾಂಬಾರ್ ಎಲ್ಲಕ್ಕೂ ಸೂಪರ್ ಕಾಂಬಿನೇಷನ್ ಆಗುತ್ತೆ. ತಿನ್ನೋದಕ್ಕೂ ರುಚಿ, ತರಕಾರಿನೂ ಖಾಲಿಯಾಗುತ್ತೆ. ಬೇಕಾಗುವ ಪದಾರ್ಥಗಳು ಕ್ಯಾರಟ್ – 1ಬೀನ್ಸ್ – 8-10ಆಲೂಗಡ್ಡೆ – 1ಬಟಾಣಿ – ಅರ್ಧ ಕಪ್ಕ್ಯಾಪ್ಸಿಕಂ – 1ಈರುಳ್ಳಿ – 1ಹಸಿಮೆಣಸು – 1-2ಅರಿಶಿಣ – ಚಿಟಿಕೆಮೆಣಸಿನ ಪುಡಿ – ಅರ್ಧ ಟೀ ಸ್ಪೂನ್ಉಪ್ಪು – … Continue reading ಪಲ್ಯ, ಗ್ರೇವಿ & More 26 | ಸ್ವಲ್ಪ ಸ್ವಲ್ಪ ತರಕಾರಿ ಉಳ್ದಿದ್ರೆ ಅದ್ರಿಂದ ಮಿಕ್ಸ್ ವೆಜಿಟೇಬಲ್ ಪಲ್ಯ ರೆಡಿ ಮಾಡಿ