ಪಲ್ಯ, ಗ್ರೇವಿ & More 30 | ಸಿಂಪಲ್ ಆಗಿ ರೆಡಿ ಮಾಡಿ ಮಂಗಳೂರು ಸ್ಟೈಲ್ ಫಿಶ್ ಕರಿ
ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅತ್ಯಂತ ಜನಪ್ರಿಯವಾದ ಊಟಗಳಲ್ಲಿ ಫಿಶ್ ಕರಿ ಪ್ರಮುಖ ಸ್ಥಾನ ಹೊಂದಿದೆ. ಮೀನು, ಮಸಾಲೆ ಮತ್ತು ಹುಳಿ ರುಚಿಯ ಜೊತೆ ತಯಾರಾಗುವ ಈ ಕರಿ ಅನ್ನದ ಜೊತೆಗೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಮನೆಯಲ್ಲೇ ಸರಳ ಪದಾರ್ಥಗಳಿಂದ ಸುಲಭವಾಗಿ ತಯಾರಿಸಬಹುದಾದ ಈ ಫಿಶ್ ಕರಿ, ವಿಶೇಷವಾಗಿ ಊಟಕ್ಕೆ, ಪುಂಡಿ, ನೀರ್ ದೋಸೆಗೆ ಸೂಪರ್ ಕಾಂಬಿನೇಷನ್ ಆಗಿರುತ್ತೆ. ಬೇಕಾಗುವ ಪದಾರ್ಥಗಳು ಮೀನು ತುಂಡುಗಳು – 500 ಗ್ರಾಂಈರುಳ್ಳಿ – 1 (ಟೊಮೇಟೊ – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – … Continue reading ಪಲ್ಯ, ಗ್ರೇವಿ & More 30 | ಸಿಂಪಲ್ ಆಗಿ ರೆಡಿ ಮಾಡಿ ಮಂಗಳೂರು ಸ್ಟೈಲ್ ಫಿಶ್ ಕರಿ
Copy and paste this URL into your WordPress site to embed
Copy and paste this code into your site to embed