ಪಲ್ಯ, ಗ್ರೇವಿ & More 31 | ಎರಡು ಹೀರೆಕಾಯಿ ಇದ್ರೆ ಸಾಕು ಅದ್ರಿಂದ ರುಚಿಯಾದ ಪಲ್ಯ ಮಾಡ್ಬಹುದು
ಹೀರೆಕಾಯಿ ಆರೋಗ್ಯಕರ ತರಕಾರಿಗಳಲ್ಲಿ ಒಂದು. ಇದರಲ್ಲಿ ನೀರಿನ ಅಂಶ ಹೆಚ್ಚು ಇದ್ದು ದೇಹಕ್ಕೆ ತಂಪು ನೀಡುತ್ತದೆ. ಮನೆಯಲ್ಲೇ ತುಂಬಾ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ಹೀರೆಕಾಯಿ ಪಲ್ಯ ತಯಾರಿಸಬಹುದು. ಇದು ಅನ್ನ, ರೊಟ್ಟಿ ಅಥವಾ ಚಪಾತಿಯ ಜೊತೆ ತುಂಬಾ ರುಚಿಯಾಗಿ ತಿನ್ನಬಹುದು. ಬೇಕಾಗುವ ಪದಾರ್ಥಗಳು ಹೀರೆಕಾಯಿ – 2ಈರುಳ್ಳಿ – 1ಹಸಿಮೆಣಸಿನಕಾಯಿ – 2ಸಾಸಿವೆ – 1/2 ಚಮಚಉದ್ದಿನಬೇಳೆ – 1 ಚಮಚಅರಿಶಿನ – 1/4 ಚಮಚಉಪ್ಪು – ರುಚಿಗೆ ತಕ್ಕಷ್ಟುತುರಿದ ತೆಂಗಿನಕಾಯಿ – 2 ಚಮಚಎಣ್ಣೆ … Continue reading ಪಲ್ಯ, ಗ್ರೇವಿ & More 31 | ಎರಡು ಹೀರೆಕಾಯಿ ಇದ್ರೆ ಸಾಕು ಅದ್ರಿಂದ ರುಚಿಯಾದ ಪಲ್ಯ ಮಾಡ್ಬಹುದು
Copy and paste this URL into your WordPress site to embed
Copy and paste this code into your site to embed