ಪಲ್ಯ, ಗ್ರೇವಿ & More 34 | ಬೇಳೆಸಾರು ಬೋರು ಅನ್ನೋರು ರಾಜಸ್ಥಾನಿ ಸ್ಟೈಲ್ ಪಂಚಮೇಲ್ ದಾಲ್ ಟ್ರೈ ಮಾಡಿ

ಪ್ರತಿದಿನ ಮನೆಯಲ್ಲೇ ಬೇಳೆಸಾರು ಮಾಡಿದ್ರೆ ಬೋರು ಅಂತಾರೆ. ಆದರೆ ಅದೇ ಬೇಳೆಯನ್ನು ಸ್ವಲ್ಪ ವಿಭಿನ್ನ ರೀತಿಯಲ್ಲಿ ಮಾಡಿದರೆ ಅದರ ರುಚಿಯೇ ಬದಲಾಗುತ್ತೆ. ರಾಜಸ್ಥಾನದ ಪ್ರಸಿದ್ಧ ಪಂಚಮೇಲ್ ದಾಲ್ ಅಂತಹದೇ ಒಂದು ವಿಶೇಷ ಖಾದ್ಯ. ಐದು ಬಗೆಯ ಬೇಳೆಗಳನ್ನು ಸೇರಿಸಿ ಮಾಡುವ ಈ ದಾಲ್ ತುಂಬಾ ಪೌಷ್ಟಿಕವೂ ಆಗಿದ್ದು ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆ ಅದ್ಭುತವಾಗಿ ಹೊಂದುತ್ತದೆ. ಬೇಕಾಗುವ ಸಾಮಗ್ರಿಗಳು ತೊಗರಿ ಬೇಳೆ – 2 ಚಮಚಹೆಸರು ಬೇಳೆ – 2 ಚಮಚಕಡಲೆ ಬೇಳೆ – 2 … Continue reading ಪಲ್ಯ, ಗ್ರೇವಿ & More 34 | ಬೇಳೆಸಾರು ಬೋರು ಅನ್ನೋರು ರಾಜಸ್ಥಾನಿ ಸ್ಟೈಲ್ ಪಂಚಮೇಲ್ ದಾಲ್ ಟ್ರೈ ಮಾಡಿ