ಪಲ್ಯ, ಗ್ರೇವಿ & More 35 | ಕ್ಯಾಪ್ಸಿಕಂ ಇದ್ರೆ ಒಮ್ಮೆ ಈ ರೀತಿ ಮಸಾಲಾ ಕರಿ ಮಾಡಿ ನೋಡಿ, ಸೇಮ್ ಹೊಟೇಲ್ ಸ್ಟೈಲ್ ರುಚಿ
ಸರಳವಾದ ಪದಾರ್ಥಗಳಲ್ಲಿ ಬೇಗ ತಯಾರಿಸಬಹುದಾದ ರುಚಿಯಾದ ಅಡುಗೆ ಅಂದ್ರೆ ಕ್ಯಾಪ್ಸಿಕಂ ಕರಿ. ಕ್ಯಾಪ್ಸಿಕಂನಲ್ಲಿ ವಿಟಮಿನ್ C ಮತ್ತು ಹಲವು ಪೋಷಕಾಂಶಗಳು ಇರುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು. ಚಪಾತಿ, ರೋಟಿ ಅಥವಾ ಅನ್ನದ ಜೊತೆ ತಿನ್ನಲು ಸೂಪರ್ ಆಗಿರುವ ಈ ಕರಿ ಕಡಿಮೆ ಸಮಯದಲ್ಲೇ ತಯಾರಾಗುತ್ತೆ. ಬೇಕಾಗುವ ಪದಾರ್ಥಗಳು ಕ್ಯಾಪ್ಸಿಕಂ – 2ಈರುಳ್ಳಿ – 1ಟೊಮೇಟೊ – 1ಬೆಳ್ಳುಳ್ಳಿ – 3 ಎಸಳುಅರಿಶಿನ – ¼ ಟೀ ಸ್ಪೂನ್ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್ಧನಿಯಾ ಪುಡಿ … Continue reading ಪಲ್ಯ, ಗ್ರೇವಿ & More 35 | ಕ್ಯಾಪ್ಸಿಕಂ ಇದ್ರೆ ಒಮ್ಮೆ ಈ ರೀತಿ ಮಸಾಲಾ ಕರಿ ಮಾಡಿ ನೋಡಿ, ಸೇಮ್ ಹೊಟೇಲ್ ಸ್ಟೈಲ್ ರುಚಿ
Copy and paste this URL into your WordPress site to embed
Copy and paste this code into your site to embed