ಪಲ್ಯ, ಗ್ರೇವಿ & More 42 | ನುಗ್ಗೆಕಾಯಿಂದ ಸಾಂಬಾರ್ ಮಾತ್ರ ಮಾಡೋದಲ್ಲ ಒಮ್ಮೆ ಈ ರೀತಿ ಫ್ರೈ ಮಾಡಿ ನೋಡಿ

ನುಗ್ಗೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆದು. ಇದರಲ್ಲಿ ಐರನ್, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳು ಸಮೃದ್ಧವಾಗಿವೆ. ಮಾಮೂಲಾಗಿ ಸಾಂಬಾರ್ ಮಾಡೋದಕ್ಕಿಂತ ಸ್ವಲ್ಪ ಮಸಾಲೆ ಸೇರಿಸಿ ಮಾಡಿದ ನುಗ್ಗೆಕಾಯಿ ಫ್ರೈ ತಿನ್ನೋದಕ್ಕೆ ತುಂಬಾ ರುಚಿಯಾಗಿರುತ್ತೆ. ಬೇಕಾಗುವ ಪದಾರ್ಥಗಳು: ನುಗ್ಗೆಕಾಯಿ – 2ಈರುಳ್ಳಿ – 1ಟೊಮ್ಯಾಟೊ – 1ಹಸಿಮೆಣಸು – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಅರಿಶಿನ – 1/4 ಟೀ ಸ್ಪೂನ್ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್ಧನಿಯಾ ಪುಡಿ – 1 ಟೀ ಸ್ಪೂನ್ಉಪ್ಪು – ರುಚಿಗೆ … Continue reading ಪಲ್ಯ, ಗ್ರೇವಿ & More 42 | ನುಗ್ಗೆಕಾಯಿಂದ ಸಾಂಬಾರ್ ಮಾತ್ರ ಮಾಡೋದಲ್ಲ ಒಮ್ಮೆ ಈ ರೀತಿ ಫ್ರೈ ಮಾಡಿ ನೋಡಿ