ಪಲ್ಯ, ಗ್ರೇವಿ & More 43 | ಆರೋಗ್ಯಕ್ಕೆ ಬೆಸ್ಟು ಈ ಕೆಂಪು ಹರಿವೆ ಸೊಪ್ಪು: ಮತ್ಯಾಕೆ ತಡ, ಇದ್ರಿಂದ ಮಾಡಿ ಪಲ್ಯ
ಕೆಂಪು ಹರಿವೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆದು. ರಕ್ತಹೀನತೆ ಕಡಿಮೆ ಮಾಡಲು, ದೇಹಕ್ಕೆ ಶಕ್ತಿ ಕೊಡಲು ಇದು ತುಂಬಾ ಸಹಾಯ ಮಾಡುತ್ತದೆ. ಸಾದಾ ಊಟಕ್ಕೆ ಸೈಡ್ ಡಿಶ್ ಆಗಿ ಈ ಪಲ್ಯ ಮಾಡಿದ್ರೆ ರುಚಿಯಾಗಿರುತ್ತೆ. ಬೇಕಾಗುವ ಸಾಮಗ್ರಿಗಳು: ಕೆಂಪು ಹರಿವೆ ಸೊಪ್ಪು – 2 ಕಪ್ (ಸೊಪ್ಪು ತೊಳೆದು ಸಣ್ಣದಾಗಿ ಕತ್ತರಿಸಿದ್ದು)ಈರುಳ್ಳಿ – 1 (ಚಿಕ್ಕದಾಗಿ ಕತ್ತರಿಸಿದ)ಹಸಿಮೆಣಸಿನಕಾಯಿ – 2ಬೆಳ್ಳುಳ್ಳಿ – 3-4 ಕಳಿಸಾಸಿವೆ – 1/2 ಚಮಚಜೀರಿಗೆ – 1/2 ಚಮಚಉದ್ದಿನ ಬೇಳೆ – 1 … Continue reading ಪಲ್ಯ, ಗ್ರೇವಿ & More 43 | ಆರೋಗ್ಯಕ್ಕೆ ಬೆಸ್ಟು ಈ ಕೆಂಪು ಹರಿವೆ ಸೊಪ್ಪು: ಮತ್ಯಾಕೆ ತಡ, ಇದ್ರಿಂದ ಮಾಡಿ ಪಲ್ಯ
Copy and paste this URL into your WordPress site to embed
Copy and paste this code into your site to embed