ಪಲ್ಯ, ಗ್ರೇವಿ & More 48 | ಎರಡು ಚಪಾತಿ ಜಾಸ್ತಿನೇ ತಿಂತೀರ ಈ ಮಟರ್-ಗೋಬಿ ಕರಿ ಇದ್ರೆ

ಸಾಧಾರಣ ಮಟರ್-ಗೋಬಿ ಅಲ್ಲ… ಇದು ಢಾಬಾ ಸ್ಟೈಲ್! ಸ್ಮೋಕಿ ಫ್ಲೇವರ್ + ರಿಚ್ ಗ್ರೇವಿ ಇದ್ರಲ್ಲಿ ಸ್ಪೆಷಲ್ ಟಚ್ ಇದೆ. ಬೇಕಾಗುವ ಪದಾರ್ಥಗಳು ಗೋಬಿ – 2 ಕಪ್ಮಟರ್ (ಬಟಾಣಿ) – 1 ಕಪ್ಈರುಳ್ಳಿ – 2ಟೊಮೇಟೊ – 2ಕಾಜು – 8-10 (ಪೇಸ್ಟ್)ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್ಕಸೂರಿ ಮೆಂತ್ಯೆ – 1 ಸ್ಪೂನ್ಬೆಣ್ಣೆ + ಎಣ್ಣೆಹಳದಿ, ಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲಾಉಪ್ಪು ಮಾಡುವ ವಿಧಾನಗೋಬಿ ತುಂಡುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಫ್ರೈ ಮಾಡಿ … Continue reading ಪಲ್ಯ, ಗ್ರೇವಿ & More 48 | ಎರಡು ಚಪಾತಿ ಜಾಸ್ತಿನೇ ತಿಂತೀರ ಈ ಮಟರ್-ಗೋಬಿ ಕರಿ ಇದ್ರೆ