ಪಲ್ಯ, ಗ್ರೇವಿ & More 52 | ದೋಸೆ, ಚಪಾತಿ ಜೊತೆನೂ ತಿನ್ಬಹುದು ಈ ಉತ್ತರ ಕರ್ನಾಟಕ ಸ್ಟೈಲ್ ಹೆಸರು ಕಾಳು ಪಲ್ಯ
ಉತ್ತರ ಕರ್ನಾಟಕದ ಅಡುಗೆ ಅಂದ್ರೆ ಸರಳ ಪದಾರ್ಥಗಳಿಂದ ಅದ್ಭುತ ರುಚಿ ಸಿಗುತ್ತೆ ಅಂತ ಅರ್ಥ. ಅದರಲ್ಲಿ ಹೆಸರು ಕಾಳು ಪಲ್ಯ ಒಂದು ತುಂಬಾ ಜನಪ್ರಿಯ ಸೈಡ್ ಡಿಶ್. ಜೋಳದ ರೊಟ್ಟಿ, ಚಪಾತಿ, ದೋಸೆ ಅಥವಾ ಅನ್ನದ ಜೊತೆ ಇದನ್ನು ಸವಿದರೆ ತುಂಬಾ ರುಚಿಯಾಗಿರುತ್ತೆ. ಬೇಕಾಗುವ ಸಾಮಗ್ರಿಗಳು ಹೆಸರು ಕಾಳು – 1 ಕಪ್ಈರುಳ್ಳಿ – 1 ದೊಡ್ಡದು (ಸಣ್ಣದಾಗಿ ಕತ್ತರಿಸಿದ್ದು)ಟೊಮ್ಯಾಟೊ – 1ಹಸಿಮೆಣಸು – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಅರಿಶಿನ – ¼ ಟೀ … Continue reading ಪಲ್ಯ, ಗ್ರೇವಿ & More 52 | ದೋಸೆ, ಚಪಾತಿ ಜೊತೆನೂ ತಿನ್ಬಹುದು ಈ ಉತ್ತರ ಕರ್ನಾಟಕ ಸ್ಟೈಲ್ ಹೆಸರು ಕಾಳು ಪಲ್ಯ
Copy and paste this URL into your WordPress site to embed
Copy and paste this code into your site to embed