ಪಲ್ಯ, ಗ್ರೇವಿ & More 54 | ಉತ್ತರ ಕರ್ನಾಟಕ ಸ್ಟೈಲ್​ ಬದನೆಕಾಯಿ ಎಣ್ಣೆಗಾಯಿ: ತಿಂದವರು ರೆಸಿಪಿ ಕೇಳೋದಂತೂ ಗ್ಯಾರಂಟಿ

ಉತ್ತರ ಕರ್ನಾಟಕದ ಊಟದಲ್ಲಿ ಎಣ್ಣೆಗಾಯಿ ಅಂದ್ರೆ ವಿಶೇಷ ಸ್ಥಾನ. ಜೋಳದ ರೊಟ್ಟಿ, ಅನ್ನ ಅಥವಾ ಚಪಾತಿಯ ಜೊತೆಗೆ ಈ ಬದನೆಕಾಯಿ ಎಣ್ಣೆಗಾಯಿ ಸಿಕ್ಕಿದ್ರೆ ಊಟದ ರುಚಿಯೇ ಬೇರೆ. ಮಸಾಲೆಯ ಸುವಾಸನೆ, ಕಡಲೆಕಾಯಿ–ಎಳ್ಳಿನ ರುಚಿ ಮತ್ತು ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿದ ಬದನೆಕಾಯಿ ತಿಂದವರು ಖಂಡಿತಾ ರೆಸಿಪಿ ಕೇಳ್ತಾರೆ! ಬೇಕಾಗುವ ಪದಾರ್ಥಗಳು ಸಣ್ಣ ಬದನೆಕಾಯಿ – 8 ರಿಂದ 10ಈರುಳ್ಳಿ – 2ಕಡಲೆಕಾಯಿ – 4 ಟೇಬಲ್ ಸ್ಪೂನ್ಎಳ್ಳು – 2 ಟೇಬಲ್ ಸ್ಪೂನ್ಒಣ ಕೊಬ್ಬರಿ ತುರಿ – 3 … Continue reading ಪಲ್ಯ, ಗ್ರೇವಿ & More 54 | ಉತ್ತರ ಕರ್ನಾಟಕ ಸ್ಟೈಲ್​ ಬದನೆಕಾಯಿ ಎಣ್ಣೆಗಾಯಿ: ತಿಂದವರು ರೆಸಿಪಿ ಕೇಳೋದಂತೂ ಗ್ಯಾರಂಟಿ