ಪಲ್ಯ, ಗ್ರೇವಿ & More 55 | ಬ್ರೇಕ್ ಫಾಸ್ಟ್ ಗೆ ರುಚಿಯಾದ ಮಹಾರಾಷ್ಟ್ರಿಯನ್ ಸ್ಟೈಲ್ ಶೇವ್ ಭಾಜಿ ಟ್ರೈ ಮಾಡಿ

ಪ್ರತಿದಿನದ ಅದೇ ಇಡ್ಲಿ, ದೋಸೆ, ಉಪ್ಮಾ ತಿಂದು ಸಾಕಾಗಿದೆ ಅಂದ್ರೆ ಈ ಮಹಾರಾಷ್ಟ್ರಿಯನ್ ಸ್ಟೈಲ್ ಶೇವ್ ಭಾಜಿ ಒಮ್ಮೆ ಮಾಡಿ. ಮಸಾಲೆ ಗ್ರೇವಿ ಮತ್ತು ಮೇಲಿಂದ ಹಾಕುವ ಶೇವ್ ಇದರ ವಿಶೇಷತೆ. ಬಿಸಿ ಬಿಸಿ ಪಾವ್, ರೊಟ್ಟಿ ಅಥವಾ ಚಪಾತಿಯ ಜೊತೆ ಬೆಳಗಿನ ಉಪಾಹಾರಕ್ಕೆ ಇದು ತುಂಬಾ ಸೂಪರ್ ಕಾಂಬಿನೇಷನ್. ಬೇಕಾಗುವ ಪದಾರ್ಥಗಳು: ಈರುಳ್ಳಿ – 2ಟೊಮೆಟೊ – 2ಹಸಿಮೆಣಸು – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಜೀರಿಗೆ – ಅರ್ಧ ಚಮಚಅರಿಶಿನ – ¼ ಚಮಚಖಾರದ … Continue reading ಪಲ್ಯ, ಗ್ರೇವಿ & More 55 | ಬ್ರೇಕ್ ಫಾಸ್ಟ್ ಗೆ ರುಚಿಯಾದ ಮಹಾರಾಷ್ಟ್ರಿಯನ್ ಸ್ಟೈಲ್ ಶೇವ್ ಭಾಜಿ ಟ್ರೈ ಮಾಡಿ