ಪಲ್ಯ, ಗ್ರೇವಿ & More 56 | ಒಂದೇ ಒಂದು ಸೌತೆಕಾಯಿಂದ ರುಚಿಯಾದ ಹುಳಿ ರೆಡಿ ಮಾಡ್ಬಹುದು

ಅನ್ನದ ಜೊತೆ ಸವಿಯಲು ಮಂಗಳೂರಿನ ಪಿಡ್ರ್ತಿ ಮನೆಯಲ್ಲೂ ತಯಾರಾಗುವ ಸಾಂಬಾರ್ ಅಂದ್ರೆ ಅದು ಸೌತೆಕಾಯಿ ಹುಳಿ. ಸೌತೆಕಾಯಿಯ ತಂಪಾದ ಗುಣ, ಹುಳಿಯ ಸವಿರುಚಿ ಮತ್ತು ಮಸಾಲೆಯ ಸುವಾಸನೆ ಸೇರಿ ಈ ತಿನಿಸಿಗೆ ವಿಶಿಷ್ಟ ರುಚಿ ಕೊಡುತ್ತವೆ. ಬೇಸಿಗೆಯ ದಿನಗಳಲ್ಲಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ಹೊಟ್ಟೆಗೆ ಹಗುರವಾಗಿಯೂ ಇರುತ್ತದೆ. ಬಿಸಿ ಅನ್ನ, ತುಪ್ಪ ಅಥವಾ ಪಲ್ಯದ ಜೊತೆ ಇದನ್ನು ಸವಿದರೆ ಊಟದ ರುಚಿ ಮತ್ತಷ್ಟು ಹೆಚ್ಚುತ್ತದೆ. ಬೇಕಾಗುವ ಪದಾರ್ಥಗಳು ಸೌತೆಕಾಯಿ – 1 ಮಧ್ಯಮ ಗಾತ್ರದದುಈರುಳ್ಳಿ – … Continue reading ಪಲ್ಯ, ಗ್ರೇವಿ & More 56 | ಒಂದೇ ಒಂದು ಸೌತೆಕಾಯಿಂದ ರುಚಿಯಾದ ಹುಳಿ ರೆಡಿ ಮಾಡ್ಬಹುದು