ಪಲ್ಯ, ಗ್ರೇವಿ & More 64 | ಕರ್ನಾಟಕದ ಸ್ಪೆಷಲ್ ‘OG’ ತಿಳಿಸಾರು ಮಾಡೋದು ಹೇಗೆ ಗೊತ್ತಾ?
ಮನೆಯ ಊಟದಲ್ಲಿ ಅನ್ನದ ಜೊತೆ ಒಂದು ಬಿಸಿ ಬಿಸಿ ಸಾರು ಇದ್ದರೆ ಸಾಕು, ಊಟದ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲಿ ಕರ್ನಾಟಕದ ಮನೆಯ ಸುವಾಸನೆ ತುಂಬಿರುವ OG ತಿಳಿಸಾರು ಎಂದರೆ ವಿಶೇಷ ಮಾತೇ ಬೇಡ. ಬಿಸಿ ಅನ್ನ, ತುಪ್ಪ ಹಾಗೂ ಪಲ್ಯದ ಜೊತೆ ಇದನ್ನು ಸವಿದರೆ ಊಟ ಸಂಪೂರ್ಣವಾಗುತ್ತದೆ. ಬೇಕಾಗುವ ಪದಾರ್ಥಗಳು ತೊಗರಿ ಬೇಳೆ – 1 ಕಪ್ಹುಣಸೆಹಣ್ಣು – ಸಣ್ಣ ನಿಂಬೆ ಗಾತ್ರಟೊಮೆಟೊ – 1ಸಾರು ಪುಡಿ – 1 ರಿಂದ 1½ ಚಮಚಅರಿಶಿನ – … Continue reading ಪಲ್ಯ, ಗ್ರೇವಿ & More 64 | ಕರ್ನಾಟಕದ ಸ್ಪೆಷಲ್ ‘OG’ ತಿಳಿಸಾರು ಮಾಡೋದು ಹೇಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed