ಪಲ್ಯ, ಗ್ರೇವಿ & More 7 | ಕ್ಯಾರೆಟ್ ಹಲ್ವಾ ಅಲ್ಲ ಇದು ಚಟ್ನಿ: ಇಡ್ಲಿ ದೋಸೆಗೆ ತುಂಬಾ ಚೆನ್ನಾಗಿರುತ್ತೆ! ಟ್ರೈ ಮಾಡಿ
ಸರಳವಾಗಿ ಸಿಗುವ ಕ್ಯಾರೆಟ್ ಬಳಸಿ ಮಾಡುವ ಈ ಚಟ್ನಿ ತುಂಬಾ ರುಚಿಕರವಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು. ಇಡ್ಲಿ, ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ತಿನ್ನಲು ಸೂಕ್ತವಾದ ಸೈಡ್ ಡಿಶ್ ಇದು. ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ – 2ಈರುಳ್ಳಿ – 1ಬೆಳ್ಳುಳ್ಳಿ – 3 ಕಳಿಒಣ ಮೆಣಸಿನಕಾಯಿ – 3 ರಿಂದ 4ಕಡಲೆ ಬೇಳೆ – 1 ಟೇಬಲ್ ಸ್ಪೂನ್ಉದ್ದಿನ ಬೇಳೆ – 1 ಟೇಬಲ್ ಸ್ಪೂನ್ಹುಣಸೆ ಹಣ್ಣು – ಚಿಕ್ಕ ತುಂಡುಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – … Continue reading ಪಲ್ಯ, ಗ್ರೇವಿ & More 7 | ಕ್ಯಾರೆಟ್ ಹಲ್ವಾ ಅಲ್ಲ ಇದು ಚಟ್ನಿ: ಇಡ್ಲಿ ದೋಸೆಗೆ ತುಂಬಾ ಚೆನ್ನಾಗಿರುತ್ತೆ! ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed