ಪಲ್ಯ, ಗ್ರೇವಿ & More 8 | ಖಾರ ಖಾರವಾಗಿ ಸಖತ್ ಟೇಸ್ಟಿಯಾಗಿರುವ ಶೇಂಗಾ ಚಟ್ನಿ ರೆಸಿಪಿ ಇಲ್ಲಿದೆ ನೋಡಿ!
ರುಚಿಯಲ್ಲಿ ತುಂಬಾ ರಿಚ್ ಆಗಿರುವ ಒಂದು ಸೈಡ್ ಡಿಶ್ ಎಂದರೆ ಶೇಂಗಾ ಚಟ್ನಿ. ಇದನ್ನು ಇಡ್ಲಿ, ದೋಸೆ, ರೊಟ್ಟಿ ಅಥವಾ ಅನ್ನದ ಜೊತೆ ತಿನ್ನಬಹುದು. ಕಡಿಮೆ ಸಾಮಗ್ರಿಗಳಲ್ಲೇ ತಯಾರಾಗುವ ಈ ಚಟ್ನಿ, ಹಳ್ಳಿ ಮನೆಗಳಲ್ಲಿ ಫೇಮಸ್. ಬೇಕಾಗುವ ಸಾಮಗ್ರಿಗಳು ಶೇಂಗಾ (ಕಡಲೆಕಾಯಿ) – 1 ಕಪ್ಒಣ ಮೆಣಸಿನಕಾಯಿ – 4 ರಿಂದ 5ಬೆಳ್ಳುಳ್ಳಿ – 3 ರಿಂದ 4 ಕಾಳುಹುಣಸೆಹಣ್ಣು – ಸಣ್ಣ ತುಂಡುಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – 1 ಟೀ ಸ್ಪೂನ್ ಒಗ್ಗರಣೆಗಾಗಿ:ಸಾಸಿವೆ – … Continue reading ಪಲ್ಯ, ಗ್ರೇವಿ & More 8 | ಖಾರ ಖಾರವಾಗಿ ಸಖತ್ ಟೇಸ್ಟಿಯಾಗಿರುವ ಶೇಂಗಾ ಚಟ್ನಿ ರೆಸಿಪಿ ಇಲ್ಲಿದೆ ನೋಡಿ!
Copy and paste this URL into your WordPress site to embed
Copy and paste this code into your site to embed