ಪಲ್ಯ, ಗ್ರೇವಿ & More 9 | ಢಾಬಾ ಸ್ಟೈಲ್ ಟೇಸ್ಟಿ ಕ್ಯಾಪ್ಸಿಕಂ ಮಸಾಲಾ ಗ್ರೇವಿ ಮಾಡೋದು ಹೇಗೆ ನೋಡಿ!
ಚಪಾತಿ-ಅನ್ನಕ್ಕೆ ಸೂಪರ್ ಕಾಂಬಿನೇಶನ್ ಈ ಕ್ಯಾಪ್ಸಿಕಂ ಮಸಾಲಾ. ಕಡಿಮೆ ಪದಾರ್ಥಗಳಲ್ಲಿ ಬೇಗ ಸಿದ್ಧವಾಗುವ ಈ ಪಲ್ಯ, ಸ್ವಲ್ಪ ಸ್ಪೈಸಿ-ಸ್ವಲ್ಪ ಮಸಾಲೆ ರುಚಿಯಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಡಯೆಟ್‌ನಲ್ಲಿದ್ದರೂ ಕಡಿಮೆ ಎಣ್ಣೆಯಲ್ಲಿ ಮಾಡಿಕೊಳ್ಳಬಹುದಾದ ಆರೋಗ್ಯಕರ ತಿನಿಸು ಕೂಡ ಹೌದು. ಬೇಕಾಗುವ ಪದಾರ್ಥಗಳು ಕ್ಯಾಪ್ಸಿಕಂ – 3ಈರುಳ್ಳಿ – 1ಟೊಮೇಟೊ – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಮೆಣಸಿನ ಪುಡಿ – 1 ಚಮಚಧನಿಯಾ ಪುಡಿ – 1 ಚಮಚಗರಂ ಮಸಾಲಾ – ಅರ್ಧ ಚಮಚಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – … Continue reading ಪಲ್ಯ, ಗ್ರೇವಿ & More 9 | ಢಾಬಾ ಸ್ಟೈಲ್ ಟೇಸ್ಟಿ ಕ್ಯಾಪ್ಸಿಕಂ ಮಸಾಲಾ ಗ್ರೇವಿ ಮಾಡೋದು ಹೇಗೆ ನೋಡಿ!
Copy and paste this URL into your WordPress site to embed
Copy and paste this code into your site to embed