ಪಲ್ಯ, ಗ್ರೇವಿ & More 98 | ಕರಾವಳಿಯ ಸವಿರುಚಿ: ಬಸಳೆ ಸೊಪ್ಪಿನ ಸಾಂಬಾರ್ ಮಾಡಿದ್ರೆ ಊಟಕ್ಕೆ ಡಬಲ್ ರುಚಿ!

ಬಸಳೆ ಸೊಪ್ಪಿನ ಸಾಂಬಾರ್ ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಇರುವ ಸಾಂಪ್ರದಾಯಿಕ ಅಡುಗೆ. ಬಿಸಿ ಅನ್ನ, ತುಪ್ಪ ಅಥವಾ ರಾಗಿ ಮುದ್ದೆಯ ಜೊತೆಗೆ ಈ ಸಾಂಬಾರ್ ಸವಿದರೆ ಊಟದ ಸೊಗಸು ಇನ್ನಷ್ಟು ಹೆಚ್ಚುತ್ತದೆ. ಬೇಕಾಗುವ ಸಾಮಗ್ರಿಗಳು ಸಾಂಬಾರ್‌ಗೆ ಬಸಳೆ ಸೊಪ್ಪು – 1 ಕಟ್ಟು (ಸಣ್ಣದಾಗಿ ಕತ್ತರಿಸಿದ್ದು)ತೊಗರಿ ಬೇಳೆ – 1/2 ಕಪ್ (ಬೇಯಿಸಿದ್ದು)ಈರುಳ್ಳಿ – 1 (ಚಿಕ್ಕದಾಗಿ ಕತ್ತರಿಸಿದ್ದು)ಟೊಮೆಟೊ – 1ಉಪ್ಪು – ರುಚಿಗೆ ತಕ್ಕಷ್ಟು ಮಸಾಲೆ ರುಬ್ಬಿಕೊಳ್ಳಲುತೆಂಗಿನ ತುರಿ – 1 ಕಪ್ಬ್ಯಾಡಗಿ ಮೆಣಸಿನಕಾಯಿ – 4 … Continue reading ಪಲ್ಯ, ಗ್ರೇವಿ & More 98 | ಕರಾವಳಿಯ ಸವಿರುಚಿ: ಬಸಳೆ ಸೊಪ್ಪಿನ ಸಾಂಬಾರ್ ಮಾಡಿದ್ರೆ ಊಟಕ್ಕೆ ಡಬಲ್ ರುಚಿ!