ಗೆಲುವಿನ ಬೆನ್ನಲ್ಲೇ ಪಂತ್‌ಗೆ ಶಾಕ್! ಐಪಿಎಲ್‌ನಿಂದ ಬಿತ್ತು ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಖನೌ ಸೂಪರ್ ಜೈಂಟ್ಸ್ ತಂಡ ಚೆನ್ನೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಖುಷಿಯಲ್ಲಿದ್ದಾಗಲೇ ನಾಯಕ ರಿಷಬ್ ಪಂತ್ ಅವರಿಗೆ ಐಪಿಎಲ್ ಆಡಳಿತ ಮಂಡಳಿ ದೊಡ್ಡ ಶಾಕ್ ನೀಡಿದೆ. ನಿಧಾನಗತಿಯ ಓವರ್ ರೇಟ್ ಕಾರಣ ಪಂತ್ ಮೇಲೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾಗಿತ್ತು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ಅಡಿಯಲ್ಲಿ ಕನಿಷ್ಠ ಓವರ್ ರೇಟ್ … Continue reading ಗೆಲುವಿನ ಬೆನ್ನಲ್ಲೇ ಪಂತ್‌ಗೆ ಶಾಕ್! ಐಪಿಎಲ್‌ನಿಂದ ಬಿತ್ತು ಭಾರೀ ದಂಡ