ಲೈವ್ನಲ್ಲೇ ಅಶ್ಲೀಲ ಪದ ಬಳಸಿದ ಪಂತ್: ಟೀಮ್ ಕ್ಯಾಪ್ಟನ್ ಆಗಿ ಹೀಗಾ ಮಾತಾಡೋದು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಆಫ್ ಕನಸು ಅಧಿಕೃತವಾಗಿ ಅಂತ್ಯಗೊಂಡ ಬೆನ್ನಲ್ಲೇ ನಾಯಕ ರಿಷಬ್ ಪಂತ್ ಅವರ ಪ್ರತಿಕ್ರಿಯೆ ಹೊಸ ವಿವಾದಕ್ಕೆ ಕಾರಣವಾಗಿದೆ. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಬಳಿಕ ನಡೆದ ಸಂದರ್ಶನದಲ್ಲಿ ಪಂತ್ ಭಾವುಕರಾಗಿ ಅಸಭ್ಯ ಪದ ಬಳಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 220 ರನ್ ಕೂಡ ಸಾಕಾಗಲಿಲ್ಲ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ತಂಡ 220 ರನ್ ಕಲೆಹಾಕಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ … Continue reading ಲೈವ್ನಲ್ಲೇ ಅಶ್ಲೀಲ ಪದ ಬಳಸಿದ ಪಂತ್: ಟೀಮ್ ಕ್ಯಾಪ್ಟನ್ ಆಗಿ ಹೀಗಾ ಮಾತಾಡೋದು?
Copy and paste this URL into your WordPress site to embed
Copy and paste this code into your site to embed