Sunday, December 3, 2023

Latest Posts

ಪ್ಯಾರಾ ಏಷ್ಯನ್ ಗೇಮ್ಸ್: ಪುರುಷರ ಲಾಂಗ್ ಜಪ್ ನಲ್ಲಿ ಭಾರತಕ್ಕೆ ಚಿನ್ನದ ಪದಕ

ಹೊಸದಿಗಂತ ಡಿಜಿಟಲ್ ಡೆಸ್ಕ್

ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿದ್ದು,ಪುರುಷರ ಲಾಂಗ್ ಜಪ್ ನಲ್ಲಿ ಭಾರತದ ಧರ್ಮರಾಜ್ ಸೊಲೈರಾಜ್ ಚಿನ್ನದ ಪದಕ ಪಡೆದಿದ್ದಾರೆ.

ಪುರುಷರ ಲಾಂಗ್ ಜಂಪ್-ಟಿ 64 ನಲ್ಲಿ ಧರ್ಮರಾಜ್ ಸೊಲೈರಾಜ್ 6.80 ಜಿಗಿತದೊಂದಿಗೆ ಹೊಸ ಏಷ್ಯನ್ ದಾಖಲೆ ನಿರ್ಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!