ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ವೇದಿಕೆ ಮೇಲೆಯೇ ಭಾವುಕರಾದ ಪರಮೇಶ್ವರ್: ‘ಅವರು ಸಿಎಂ ಆಗ್ತಾರೆ’ ಎಂದ ಸಿದ್ದಗಂಗಾ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಯ ಕುರಿತಾದ ಚರ್ಚೆಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಮಗೆ ಉನ್ನತ ಹುದ್ದೆಗಳು ಕೈತಪ್ಪಿದ ವಿಚಾರವನ್ನು ವೇದಿಕೆ ಮೇಲೆಯೇ ಸ್ಮರಿಸಿ ಭಾವುಕರಾಗಿದ್ದಾರೆ. ಮತ್ತೊಂದೆಡೆ, ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳು ಕೂಡ ಪರಮೇಶ್ವರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ ಎಂದು ಆಶೀರ್ವದಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 40 ವರ್ಷಗಳ ರಾಜಕೀಯ ಏಳು-ಬೀಳು ಸ್ಮರಿಸಿದ ಡಿಸಿಎಂ ತುಮಕೂರಿನ ಎಸ್.ಎಸ್. ಸ್ಕ್ವೇರ್ … Continue reading ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ವೇದಿಕೆ ಮೇಲೆಯೇ ಭಾವುಕರಾದ ಪರಮೇಶ್ವರ್: ‘ಅವರು ಸಿಎಂ ಆಗ್ತಾರೆ’ ಎಂದ ಸಿದ್ದಗಂಗಾ ಶ್ರೀ