ಹಿಜಾಬ್ ಹಿಂದಿನಿಂದಲೂ ಇತ್ತು, ಬಿಜೆಪಿ ಮಾಡಿದ ತಪ್ಪನ್ನು ಸರಿ ಮಾಡಿದಿವಿ ಅಷ್ಟೇ: ಪರಮೇಶ್ವರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಜಾಬ್ ಇವತ್ತಿಂದಲ್ಲ, ಬಿಜೆಪಿ ಇದನ್ನು ಹಾಕಬಾರದು ಅಂತ ಹೇಳಿತ್ತು, ಆದರೆ ನಾವು ಹಾಕ್ಕೋಳಿ ಅಂತ ಹೇಳ್ತಾ ಇದಿವಿ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಾವ ಬದಲಾವಣೆನೂ ಮಾಡಿಲ್ವಾ ಎಂದು ಗೃಹ ಸಚಿವ ಜಿ. ಪರಮೇಶ್ವರ ಪ್ರಶ್ನೆ ಮಾಡಿದ್ದಾರೆ. ಜನರಿಗೆ ಪ್ರಚೋದನೆ ಮಾಡುವಂತ ಕಾನೂನುಗಳನ್ನು ಯಾಕೆ ಜಾರಿಗೆ ತರಬೇಕು? ಕರ್ನಾಟಕದಲ್ಲಿ ಈಗ ಹಿಜಾಬ್ ಹಾಕ್ತಾ ಇದಾರಾ? ಮುಂಚೆ ಇಂದಲೂ ಇದ್ದ ಧಾರ್ಮಿಕ ಪದ್ಧತಿ ಇದು. ನಾವು ಹೊಸತಾಗಿ ಏನನ್ನೂ ಮಾಡಿಲ್ಲ ಎಂದಿದ್ದಾರೆ. ಆಲ್ರೆಡಿ … Continue reading ಹಿಜಾಬ್ ಹಿಂದಿನಿಂದಲೂ ಇತ್ತು, ಬಿಜೆಪಿ ಮಾಡಿದ ತಪ್ಪನ್ನು ಸರಿ ಮಾಡಿದಿವಿ ಅಷ್ಟೇ: ಪರಮೇಶ್ವರ
Copy and paste this URL into your WordPress site to embed
Copy and paste this code into your site to embed