Parenting | ನಿಮ್ಮ ಮಗುವಿಗೆ ಮುತ್ತು ಕೊಡುವ ಮುನ್ನ ಎಚ್ಚರ! ಕಂದಮ್ಮನ ಜೀವನವೇ ಹಾಳಾಗಬಹುದು ಹುಷಾರ್
ಮಕ್ಕಳಿಗೆ ಮುದ್ದು ಮಾಡುವುದು, ಮುತ್ತು ಕೊಡುವುದು ಪೋಷಕರ ಪ್ರೀತಿಯ ಅಭಿವ್ಯಕ್ತಿ. ಆದರೆ ಅತಿಯಾಗಿ ಅಥವಾ ಅಜಾಗರೂಕತೆಯಿಂದ ನೀಡುವ ಮುತ್ತುಗಳು ಕೆಲವೊಮ್ಮೆ ಕಂದಮ್ಮನ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂಬುದನ್ನು ವೈದ್ಯರು ಎಚ್ಚರಿಸುತ್ತಾರೆ. ಹುಟ್ಟಿದ ಶಿಶುಗಳ ರೋಗನಿರೋಧಕ ಶಕ್ತಿ ಇನ್ನೂ ಸಂಪೂರ್ಣವಾಗಿ ಬೆಳೆಯುವುದಿಲ್ಲ. ದೊಡ್ಡವರು ಸಾಮಾನ್ಯವಾಗಿ ಹೊಂದಿರುವ ಜ್ವರ, ಶೀತ, ಹರ್ಪೀಸ್ ನಂತಹ ಸೋಂಕುಗಳು ಮುತ್ತಿನ ಮೂಲಕ ಮಗುವಿಗೆ ಹರಡಬಹುದು. ಕೆಲವೊಮ್ಮೆ ದೊಡ್ಡವರಿಗೆ ಲಕ್ಷಣವೇ ಕಾಣಿಸದಿದ್ದರೂ, ಶಿಶುಗಳಿಗೆ ಅದು ಗಂಭೀರ ಸಮಸ್ಯೆ ಉಂಟುಮಾಡಬಹುದು. ಬಾಯಿಯಲ್ಲಿ ಮೂಡುವ ಹರ್ಪೀಸ್ ವೈರಸ್ (ಕೋಲ್ಡ್ ಸೋರ್) … Continue reading Parenting | ನಿಮ್ಮ ಮಗುವಿಗೆ ಮುತ್ತು ಕೊಡುವ ಮುನ್ನ ಎಚ್ಚರ! ಕಂದಮ್ಮನ ಜೀವನವೇ ಹಾಳಾಗಬಹುದು ಹುಷಾರ್
Copy and paste this URL into your WordPress site to embed
Copy and paste this code into your site to embed