Parenting | ಮಕ್ಕಳ ಮುಂದೆ ಬೊಬ್ಬೆ ಹಾಕಿ ಕಿತ್ತಾಡೋ ಮುಂಚೆ ಈ ವಿಷ್ಯ ತಲೇಲಿ ಇಟ್ಕೊಳಿ

ಮನೆಯೊಳಗಿನ ಜಗಳಗಳು ಕೆಲವೊಮ್ಮೆ ತಪ್ಪಿಸಲಾಗದ ಸಂಗತಿಗಳು. ಇಬ್ಬರು ದೊಡ್ಡವರು ಬೇರೆ ಬೇರೆ ಅಭಿಪ್ರಾಯ ಹೊಂದಿರುವಾಗ ಮಾತು ತೀವ್ರವಾಗುವುದು ಸಹಜ. ಆದರೆ ಆ ಜಗಳ ಮಾಡೋವಾಗ ನಿಮ್ಮ ಮಕ್ಕಳು ಇದ್ದಾರಾ ಅಂತಾನೂ ನಾವು ಗಮನಿಸೋದಿಲ್ಲ. ದೊಡ್ಡವರಿಗೆ ಅದು ಕೇವಲ ಒಂದು ಕ್ಷಣದ ಕೋಪವಾಗಿರಬಹುದು, ಆದರೆ ಮಕ್ಕಳಿಗೆ ಅದು ಅವರ ಪ್ರಪಂಚವೇ ಕುಸಿದಂತ ಅನುಭವ ನೀಡಬಹುದು. ಮಕ್ಕಳು ಪೋಷಕರನ್ನು ನೋಡಿಕೊಂಡೇ ಬದುಕನ್ನು ಅರ್ಥಮಾಡಿಕೊಳ್ಳುತ್ತಾರೆ. ಅಮ್ಮ-ಅಪ್ಪ ಜೋರಾಗಿ ಬೊಬ್ಬೆ ಹಾಕಿಕೊಂಡು ಕಿತ್ತಾಡುವುದನ್ನು ನೋಡಿದಾಗ, ಅವರ ಮನಸ್ಸಿನಲ್ಲಿ ಒಂದು ಅಜ್ಞಾತ ಭಯ ಮೂಡುತ್ತದೆ. … Continue reading Parenting | ಮಕ್ಕಳ ಮುಂದೆ ಬೊಬ್ಬೆ ಹಾಕಿ ಕಿತ್ತಾಡೋ ಮುಂಚೆ ಈ ವಿಷ್ಯ ತಲೇಲಿ ಇಟ್ಕೊಳಿ