Parenting | ಮಕ್ಕಳಲ್ಲಿ ಡಯಾಬಿಟಿಸ್ ಬಾರದಂತೆ ನೋಡ್ಕೊಳ್ಳೋದು ಹೇಗೆ? ಪೋಷಕರಾಗಿ ಈ ವಿಷ್ಯ ತಿಳಿದಿರಲಿ
ಇವತ್ತಿನ ಜೀವನಶೈಲಿ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಡಯಾಬಿಟಿಸ್ ಕಾಣಿಸಿಕೊಳ್ಳೋದು ಈಗ ಅಪರೂಪ ಅಲ್ಲ. ಆದ್ರೆ ಪೋಷಕರಾಗಿ ನಾವು ಸ್ವಲ್ಪ ಗಮನ ಕೊಟ್ಟರೆ ಇದನ್ನ ಸಾಕಷ್ಟು ಮಟ್ಟಿಗೆ ತಪ್ಪಿಸಬಹುದು. ಮಕ್ಕಳಿಗೆ ಏನು ತಿನ್ನಿಸುತ್ತೇವೆ, ಅವರು ಹೇಗೆ ಜೀವನ ನಡೆಸುತ್ತಾರೆ ಅನ್ನೋದು ಬಹಳ ಮುಖ್ಯ. ಮಕ್ಕಳ ಆರೋಗ್ಯ ಕಾಪಾಡೋಕೆ ಪೋಷಕರು ಗಮನಿಸಬೇಕಾದ ಕೆಲವು ವಿಷಯಗಳು: ಸಣ್ಣ ವಯಸ್ಸಿನಲ್ಲೇ ಸರಿಯಾದ ಆಹಾರ ಹಾಗೂ ಜೀವನಶೈಲಿ ಕಲಿಸಿದರೆ, ಮಕ್ಕಳನ್ನು ಆರೋಗ್ಯಕರ ಭವಿಷ್ಯದ ಕಡೆಗೆ ಕರೆದೊಯ್ಯಬಹುದು.
Copy and paste this URL into your WordPress site to embed
Copy and paste this code into your site to embed