Parenting Tips | ಎಷ್ಟು ತಿಂಗಳಿನಿಂದ ಮಕ್ಕಳಿಗೆ ನೀರು ಕುಡಿಸೋಕೆ ಶುರು ಮಾಡ್ಬೇಕು?
ಮಗು ದೊಡ್ಡದಾಗ್ತಿದ್ದಂತೆ ಅನೇಕ ತಾಯಂದಿರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಇದು “ನೀರನ್ನು ಯಾವಾಗಿನಿಂದ ಕೊಡಬೇಕು?” ಹಿರಿಯರ ಸಲಹೆ, ಡಾಕ್ಟರ್ ಮಾತು, ಮನೆಯ ಪದ್ಧತಿ ಇವುಗಳ ನಡುವೆ ಗೊಂದಲ ಉಂಟಾಗುವುದು ಸಹಜ. ಆದರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರಿಯಾದ ಸಮಯ ತಿಳಿದುಕೊಳ್ಳುವುದು ಬಹಳ ಮುಖ್ಯ. ಆರು ತಿಂಗಳ ವಯಸ್ಸಿನ ತನಕ ಮಗು ತಾಯಿಯ ಹಾಲು ಅಥವಾ ಫಾರ್ಮುಲಾ ಹಾಲಿನಿಂದಲೇ ಅಗತ್ಯವಾದ ದ್ರವವನ್ನು ಪಡೆಯುತ್ತದೆ. ಈ ಹಂತದಲ್ಲಿ ಹೆಚ್ಚುವರಿ ನೀರು ನೀಡುವ ಅಗತ್ಯವಿಲ್ಲ. ತಾಯಿಯ ಹಾಲಿನಲ್ಲಿ ಶರೀರಕ್ಕೆ ಬೇಕಾದ ನೀರಿನ … Continue reading Parenting Tips | ಎಷ್ಟು ತಿಂಗಳಿನಿಂದ ಮಕ್ಕಳಿಗೆ ನೀರು ಕುಡಿಸೋಕೆ ಶುರು ಮಾಡ್ಬೇಕು?
Copy and paste this URL into your WordPress site to embed
Copy and paste this code into your site to embed