PARENTING TIPS | ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಖುಷಿಯಾಗಿ ಬ್ಯುಸಿಯಾಗಿಡೋ ಐಡಿಯಾಗಳು ಇಲ್ಲಿವೆ ನೋಡಿ

“ಅಮ್ಮಾ… ಬೋರ್ ಆಗ್ತಿದೆ!”, “ಮೊಬೈಲ್ ಕೊಡಮ್ಮ!”, “ಇನ್ನೇನು ಮಾಡೋದು?” ಬೇಸಿಗೆ ರಜೆ ಶುರುವಾದ ತಕ್ಷಣ ಮನೆಯಲ್ಲೇ ಹೆಚ್ಚು ಕೇಳಿಸೋ ಡೈಲಾಗ್‌ಗಳು ಇವೇ ಅಲ್ವಾ? ಶಾಲೆ ಇಲ್ಲ, ಹೋಂವರ್ಕ್ ಇಲ್ಲ ಅಂದ್ರೆ ಮಕ್ಕಳಿಗೆ ಇದು ಫುಲ್ ಖುಷಿಯ ಸೀಸನ್. ಆದರೆ ಪೋಷಕರಿಗೆ ಮಾತ್ರ ಇದು ಸಣ್ಣ ಚಾಲೆಂಜ್ ಟೈಮ್! ದಿನಪೂರ್ತಿ ಮಕ್ಕಳನ್ನು ಹೇಗೆ ಬ್ಯುಸಿಯಾಗಿಡೋದು, ಜೊತೆಗೆ ಅವರ ರಜೆಯನ್ನು ಮೋಜು ಮತ್ತು ಕಲಿಕೆಯಿಂದ ತುಂಬೋದು ಅನ್ನೋದೇ ದೊಡ್ಡ ಪ್ರಶ್ನೆ. ಚಿಂತಿಸ್ಬೇಡಿ, ಈ ಬೇಸಿಗೆ ರಜೆಯನ್ನು ಮಕ್ಕಳಿಗೆ ಖುಷಿಯ ಹಬ್ಬದಂತಾಗಿಸುವ … Continue reading PARENTING TIPS | ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಖುಷಿಯಾಗಿ ಬ್ಯುಸಿಯಾಗಿಡೋ ಐಡಿಯಾಗಳು ಇಲ್ಲಿವೆ ನೋಡಿ