ವಿಮಾನದೊಳಗೆ ಹೊತ್ತಿ ಉರಿದ ಪ್ರಯಾಣಿಕನ ಪವರ್ ಬ್ಯಾಂಕ್: ಚಂಡೀಗಢದಲ್ಲಿ ತುರ್ತು ಲ್ಯಾಂಡಿಂಗ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೈದರಾಬಾದ್‌ನಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಈ ಘಟನೆಯು ಚಂಡೀಗಢದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ನಡೆದಿದ್ದು, ತಕ್ಷಣವೇ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತರಾಗಿ ಸ್ಥಳಾಂತರಿಸಲಾಯಿತು. ಇಂಡಿಗೋ ವಿಮಾನ 6E 108 ರಲ್ಲಿ 198 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳು ಹೈದರಾಬಾದ್‌ನಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದರು. ಈ ಕುರಿತು ಇಂಡಿಗೋ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಸುರಕ್ಷತೆಯ … Continue reading ವಿಮಾನದೊಳಗೆ ಹೊತ್ತಿ ಉರಿದ ಪ್ರಯಾಣಿಕನ ಪವರ್ ಬ್ಯಾಂಕ್: ಚಂಡೀಗಢದಲ್ಲಿ ತುರ್ತು ಲ್ಯಾಂಡಿಂಗ್!
Copy and paste this URL into your WordPress site to embed
Copy and paste this code into your site to embed