ಪ್ರಯಾಣಿಕರೇ ಗಮನಿಸಿ: ಜೂನ್16 ರಿಂದ ಹಲವು ರೈಲುಗಳ ಸಂಚಾರ ಸೇವೆ ಬಂದ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೃಹತ್ ಯಾರ್ಡ್ ನವೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 16 ರಿಂದ ಸುಮಾರು 50 ದಿನಗಳ ಕಾಲ ನೂರಾರು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ನೈಋತ್ಯ ರೈಲ್ವೆಯು ಕೈಗೆತ್ತಿಕೊಂಡಿರುವ ಈ ತಾಂತ್ರಿಕ ನವೀಕರಣದಿಂದಾಗಿ ಹಲವು ಪ್ರಮುಖ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದೆ, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಯಾರ್ಡ್ ನವೀಕರಣ: ಸಿಲಿಕಾನ್ ಸಿಟಿಯ ಪ್ರಮುಖ ಕನೆಕ್ಟಿವಿಟಿ … Continue reading ಪ್ರಯಾಣಿಕರೇ ಗಮನಿಸಿ: ಜೂನ್16 ರಿಂದ ಹಲವು ರೈಲುಗಳ ಸಂಚಾರ ಸೇವೆ ಬಂದ್!