ಎಂಟು ದೇಶಗಳಲ್ಲಿ ಪಠಾಣ್ ಶೂಟಿಂಗ್, ಕಿಂಗ್ ಖಾನ್ ಮೇಲೆ ಹೆಚ್ಚಿದ ನಿರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಇದೀಗ ಪಠಾಣ್ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ.
2023 ರಲ್ಲಿ ಶಾರುಖ್ ಅಭಿನಯದ ಸಾಲು ಸಾಲು ಸಿನಿಮಾಗಳು ತೆರೆಕಾಣಲಿವೆ. ಆದರೆ ಪಠಾಣ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

Pathan Official Trailer | Shah Rukh Khan, Deepika P ,Siddharth Anand  #YRFnewreleases Concept Trailer - YouTubeಪಠಾಣ್ ಸಿನಿಮಾಗಾಗಿ ಶಾರುಖ್ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಈಗಾಗಲೇ ಎಂಟು ದೇಶಗಳಲ್ಲಿ ಪಠಾಣ್ ಶೂಟಿಂಗ್ ನಡೆದಿದೆ.

Shah Rukh Khan brings back his Don avatar, fuels the hype for Pathan with  new action-packed video. Watch | Bollywood - Hindustan Timesದೀಪಿಕಾ ಪಡುಕೋಣ್ ಹಾಗೂ ಜಾನ್ ಅಬ್ರಾಹಂ ಕೂಡ ಸಿನಿಮಾದಲ್ಲಿದ್ದು, ಇದು ಸಿನಿಮಾ ಪ್ಲಸ್ ಪಾಯಿಂಟ್ ಆಗಿದೆ. ಮುಂದಿನ ವರ್ಷ ಜನವರಿ 25 ರಂದು ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾದ ಸಾಹಸ ದೃಶ್ಯಗಳ ಮೇಲೆ ಭಾರೀ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!