ಟಾಲಿವುಡ್‌ ಪ್ರಿನ್ಸ್‌ ಸಹೋದರನೊಂದಿಗೆ ಪವಿತ್ರಾ ಲೋಕೇಶ್‌ ಮೂರನೇ ಮದುವೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಯಾಂಡಲ್‌ವುಡ್‌ ಹಿರಿಯ ನಟಿ ಪವಿತ್ರಾ ಲೋಕೇಶ್‌, ಮಹೇಶ್‌ ಬಾಬು ಸಹೋದರ ರಮೇಶ್‌ ಅವರನ್ನು ಮೂರನೇ ಮದುವೆಯಾಗಿರುವ ಗಾಸಿಪ್‌ ಎಲ್ಲೆಡೆ ಹರಿದಾಡುತ್ತಿದೆ. ತೆಲುಗು ನಟ ನರೇಶ್‌ ಸೂಪರ್ ಸ್ಟಾರ್‌ ಕೃಷ್ಣ, ವಿಜಯ ನಿರ್ಮಲಾ (ಮೊದಲನೇ ಪತಿ ಕೃಷ್ಣ ಮೂರ್ತಿ)ಅವರ ಮಗ. ಈಗಾಗಲೇ ನರೇಶ್‌ಗೆ ಮೂರು ಮದುವೆಯಾಗಿದ್ದು, ಮೂವರೊಂದಿಗೆ ವಿಚ್ಛೇದನ ಪಡೆದು ಇದೀಗ ನಾಲ್ಕನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 విజయ నిర్మల కుమారుడు సీనియర్ నటుడు న‌రేష్‌ (Senior Naresh)కు ఇప్ప‌టికే మూడు పెళ్లిళ్లు జ‌రిగాయ‌నేది సినీ నగర్ టాక్. అయితే ఆ ముగ్గురితో పొస‌గ‌క విడాకులు చేసుకున్నారట. కాగా ఇప్పుడు నాలుగో పెళ్లికి సిద్ధ‌మ‌య్యార‌నే వార్త‌లు వినిపిస్తున్నాయి.

ಇಬ್ಬರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಲ್ಲದೆ ನರೇಶ್‌ ಕುಟುಂಬದ ಶುಭ ಸಮಾರಂಭಗಳಲ್ಲೂ ಪವಿತ್ರಾ ಲೋಕೇಶ್‌ ಭಾಗಿಯಾಗಿದ್ದಾರೆ. ಕೆಲ ದಿನಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದು, ಲಿವ್ ಇನ್ ರಿಲೇಶನ್ ಶಿಪ್ ಮುಂದುವರಿಸುತ್ತಿದ್ದಾರೆ ಎಂಬ ಮಾತುಗಳು ಟಾಲಿವುಡ್ ನಲ್ಲಿ ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ನರೇಶ್ ಮತ್ತು ಪವಿತ್ರಾ ಲೋಕೇಶ್ ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆದಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೇಲಾಗಿ ಸದ್ಯ ವೈರಲ್ ಆಗುತ್ತಿರುವ ಸುದ್ದಿಯನ್ನು ಇವರಿಬ್ಬರೂ ಅಲ್ಲಗಳೆಯದೇ ಇರುವುದು ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ.

 2007లో సుచేంద్ర ప్ర‌సాద్ అనే వ్య‌క్తిని వివాహం చేసుకుంది ప‌విత్రా లోకేష్ (Pavitra Lokesh). పెళ్లయ్యాక మ‌న‌స్ప‌ర్దల కార‌ణంగా అతనితో విడిపోయి ప్రస్తుతం ఒంట‌రిగా జీవిస్తోంది. ఇంకా వీళ్ళు విడాకులు తీసుకోలేదు. అయితే విడాకులు రాగానే న‌రేష్- ప‌విత్రా లోకేష్ పెళ్లి జరగనుందని తెలుస్తోంది.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!