ದೇವರು, ಧರ್ಮಗುರುಗಳ ಆಶೀರ್ವಾದದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ: ಚನ್ನರಾಜ ಹಟ್ಟಿಹೊಳಿ
ಹೊಸದಿಗಂತ ವರದಿ ಬೆಳಗಾವಿ: ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ನೆಲೆಸಲು ದೇವರು ಮತ್ತು ಧರ್ಮಗುರುಗಳ ಆಶೀರ್ವಾದ ಅತ್ಯಂತ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ಹುಣಶೀಕಟ್ಟಿ ಗ್ರಾಮದ ಶ್ರೀ ರುದ್ರಮುನಿ ಶಿವಯೋಗಿ ಮಠದಲ್ಲಿ ಭಾನುವಾರ ನಡೆದ ನೂತನ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಧಾರ್ಮಿಕ ಆಚರಣೆಗಳು ಹಾಗೂ ಮಠ-ಮಂದಿರಗಳು ಕೇವಲ ಪೂಜಾ ಸ್ಥಳಗಳಾಗಿ ಉಳಿಯದೆ, ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಭಕ್ತಿ, ಸಂಸ್ಕಾರ ಮತ್ತು ಪರಸ್ಪರ … Continue reading ದೇವರು, ಧರ್ಮಗುರುಗಳ ಆಶೀರ್ವಾದದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ: ಚನ್ನರಾಜ ಹಟ್ಟಿಹೊಳಿ
Copy and paste this URL into your WordPress site to embed
Copy and paste this code into your site to embed